Publish Date: Tue, 02 Mar 2021 (08:55 IST)
Updated Date: Tue, 02 Mar 2021 (08:56 IST)
ಬೆಂಗಳೂರು : ಮೊಟ್ಟೆಯಿಂದ ಹಲವು ಅಡುಗೆಗೆ ಬಳಸುತ್ತಾರೆ. ಇದು ತುಂಬಾ ರುಚಿಕರವಾಗಿರುತ್ತದೆ. ಮೊಟ್ಟೆಯಿಂದ ತಯಾರಿಸಿದ ಆಹಾರಗಳನ್ನು ಸೇವಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಈ ಮೊಟ್ಟೆ ಕೆಳಗೆ ಚೆಲ್ಲಿದರೆ ಅದನ್ನು ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
ಮೊಟ್ಟೆಯಿಂದ ಅಡುಗೆ ತಯಾರಿಸುವಾಗ ಅದರ ಅದು ಕೆಳಗೆ ಚೆಲ್ಲಿದರೆ ಅಂಟಾಗಿ ಅಲ್ಲಿಯೇ ಗಟ್ಟಿಯಾಗುತ್ತದೆ. ಮತ್ತು ವಾಸನೆ ಬರುತ್ತದೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಇದನ್ನು ಸುಲಭವಾಗಿ ಕ್ಲೀನ್ ಮಾಡಿ ವಾಸನೆ ನಿವಾರಿಸಲು ಅದರ ಮೇಲೆ ಸ್ವಲ್ಪ ಉಪ್ಪು ಹಾಕಿ ಉಜ್ಜಿ. ಇದರಿಂದ ಅದು ಬಹಳ ಬೇಗ ಸ್ವಚ್ಛವಾಗುತ್ತದೆ. ವಾಸನೆ ನಿವಾರಣೆಯಾಗುತ್ತದೆ.