Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 2 ಮಾರ್ಚ್ 2021 (08:51 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಮಂಗಳವಾರ, ತಿಥಿ-ಚತುರ್ಥಿ,  ನಕ್ಷತ್ರ-ಚಿತ್ರ, ಕರಣ- ಭವ, ಪಕ್ಷ-ಕೃಷ್ಣ, ಯೋಗ-ಗಂಡ
ರಾಹುಕಾಲ -3.27 ರಿಂದ  4.54ವರೆಗೆ      
ಗುಳಿಗಕಾಲ- 12.33 ರಿಂದ 2.00 ರವರೆಗೆ
ಯಮಗಂಡ ಕಾಲ –9.39 ರಿಂದ  11.06 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.45 ಸಂಜೆ ಸೂರ್ಯಾಸ್ತ-6.21
ಚಂದ್ರೋದಯ-9.41 ಚಂದ್ರಾಸ್ತ- 8.50    

                                           

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?