Select Your Language

Notifications

webdunia
webdunia
webdunia
webdunia

ತರಕಾರಿ ಸಿಹಿಯಿಂದ ಅಡುಗೆ ರುಚಿ ಕೆಡುತ್ತಿದ್ದರೆ ಹೀಗೆ ಮಾಡಿ

ತರಕಾರಿ ಸಿಹಿಯಿಂದ ಅಡುಗೆ ರುಚಿ ಕೆಡುತ್ತಿದ್ದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 1 ಮಾರ್ಚ್ 2021 (07:09 IST)
ಬೆಂಗಳೂರು : ಕೆಲವೊಂದು ತರಕಾರಿಗಳು ಬಹಳ ಸಿಹಿಯಾಗಿರುತ್ತದೆ. ಇದರಿಂದ ಅಡುಗೆ ಕೂಡ ಸಿಹಿಯಾಗುತ್ತದೆ. ಇದು ನಾಲಿಗೆಗೆ ರುಚಿ ನೀಡುವುದಿಲ್ಲ. ಆ ವೇಳೆ ಈ ಟಿಪ್ಸ್ ಫಾಲೋ ಮಾಡಿ.

ಸಾಮಾನ್ಯವಾಗಿ ಆಲೂಗಡ್ಡೆ, ಬೀಟ್ ರೋಟ್, ಮುಂತಾದವು ಬಹಳ ಸಿಹಿಯಾಗಿರುತ್ತದೆ. ಇವುಗಳ ಸಿಹಿಯನ್ನು ನಿವಾರಿಸಲು ಈ ತರಕಾರಿಗಳನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಇದರಿಂದ ಸಿಹಿ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಆಲೂಗಡ್ಡೆ ಬಜ್ಜಿ ’ ಮಾಡುವ ವಿಧಾನ