Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಸೋಮವಾರ, 1 ಮಾರ್ಚ್ 2021 (07:00 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಸೋಮವಾರ, ತಿಥಿ-ದ್ವಿತೀಯಾ,  ನಕ್ಷತ್ರ-ಉತ್ತರ ಫಾಲ್ಗುಣಿ, ಕರಣ- ಗರಜ, ಪಕ್ಷ-ಕೃಷ್ಣ, ಯೋಗ-ಶೂಲ
ರಾಹುಕಾಲ -8.13 ರಿಂದ  9.40ವರೆಗೆ      
ಗುಳಿಗಕಾಲ- 2.00 ರಿಂದ 3.27 ರವರೆಗೆ
ಯಮಗಂಡ ಕಾಲ – 11.07 ರಿಂದ  12.33 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.46 ಸಂಜೆ ಸೂರ್ಯಾಸ್ತ-6.20
ಚಂದ್ರೋದಯ-8.26 ಚಂದ್ರಾಸ್ತ- 8.13      

                                         

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?