Daily Horoscope
✕

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಈ ಪ್ಯಾಕ್ ಬಳಸಿ

Webdunia
ಸೋಮವಾರ, 16 ಡಿಸೆಂಬರ್ 2019 (06:20 IST)
ಬೆಂಗಳೂರು : ಅಂಡರ್ ಆರ್ಮ್ಸ್ ಹೆಚ್ಚು ಬೆವರುವುದರಿಂದ ಅದು ಕಪ್ಪಾಗುತ್ತದೆ. ಇದರಿಂದ ಸ್ಲೀವ್ಲೆಸ್ ಬಟ್ಟೆಗಳನ್ನು ಧರಿಸಲು ಮುಜುಗರವಾಗುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.



ಒಂದು ಬೌಲ್ ಗೆ 1 ಟೀ ಚಮಚ ಕೊಬ್ಬರಿ ಎಣ್ಣೆ, ಸ್ವಲ್ಪ ಬಿಳಿ ಬಣ್ಣದ ಟೂತ್ ಪೇಸ್ಟ್, ¼ ಚಮಚ ಉಪ್ಪ ನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಂಡರ್ ಆರ್ಮ್ಸ್ ನ್ನು ನೀರಿನಿಂದ ತೊಳೆದು ಈ ಪ್ಯಾಕ್ ನ್ನು ಬ್ರೆಶ್ ನಿಂದ ಹಚ್ಚಿ ಬಳಿಕ ½ ನಿಂಬೆ ಹಣ್ಣನ್ನು ತೆಗೆದುಕೊಂಡು ಅಂಡರ್ ಆರ್ಮ್ಸ್ ಚೆನ್ನಾಗಿ 5 ನಿಮಿಷ ಮಸಾಜ್ ಮಾಡಬೇಕು. 10 ನಿಮಿಷ ಹಾಗೇ ಬಿಟ್ಟು  ನೀರಿನಿಂದ ತೊಳೆಯಿರಿ. ಹೀಗೆ ವಾರದಲ್ಲಿ 2 ಬಾರಿ ಬಳಸಿದರೆ ನಿಮ್ಮ ಅಂಡರ್ ಆರ್ಮ್ಸ್ ಬೆಳ್ಳಗಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments