Select Your Language

Notifications

webdunia
webdunia
webdunia
webdunia

ವೈರಲ್ ಫಿವರ್ ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ

ವೈರಲ್ ಫಿವರ್ ಎರಡೇ ದಿನದಲ್ಲಿ ಕಡಿಮೆಯಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಮಂಗಳವಾರ, 12 ಫೆಬ್ರವರಿ 2019 (12:18 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ವೈರಲ್ ಫಿವರ್ ನಿಂದ ಬಳಲುತ್ತಿರುತ್ತಾರೆ. ಇದರಿಂದ ಮಕ್ಕಳಿಗೆ ಚಳಿ ಜ್ವರ ಬರುತ್ತದೆ. ಇದನ್ನು ಮನೆಮದ್ದಿನಿಂದ ಕೂಡ 2 ದಿನದಲ್ಲಿ  ನಿವಾರಿಸಿಕೊಳ್ಳಬಹುದು. ಅದು ಹೇಗೆಂದು ತಿಳಿಯೋಣ.


ಶುಂಠಿ ರಸ ½ ಟೀ ಚಮಚ, ತುಳಸಿ ರಸ 1ಟೀ ಚಮಚ, ಜೇನು ತುಪ್ಪ 1 ಟೀ ಚಮಚ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ತಿನ್ನಿ. ಇದನ್ನು ದಿನದಲ್ಲಿ ಪ್ರತಿ 3 ಗಂಟೆಗೊಮ್ಮೆ ಇದೇ ಪ್ರಮಾಣದಲ್ಲಿ ಸೇವಿಸಬೇಕು. ಇದಕ್ಕಿಂತ ಜಾಸ್ತಿ ಅಥವಾ ಕಡಿಮೆ ಬೇಡ.    ಇದನ್ನು 3 ವರ್ಷ ಮೇಲ್ಪಟ್ಟ ಮಕ್ಕಳಿಗೆಲ್ಲರಿಗೂ ಕೊಡಬಹುದು.


ಆದರೆ ಈ ಮನೆಮದ್ದನ್ನು ನಾರ್ಮಲ್ ಜ್ವರಕ್ಕೆ ಮಾತ್ರ ಬಳಸಬಹುದು. ಹೈ ಪಿವರ್ ಇದ್ದರೆ ವೈದ್ಯರ ಚಿಕಿತ್ಸೆ ಅಗತ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತಹೀನತೆಯಿಂದ ಬಳಲುತ್ತಿರುವವರು ಈ ಆಹಾರವನ್ನು ಸೇವಿಸಿ