Webdunia - Bharat's app for daily news and videos

Install App

ಇರುವೆಗಳ ಕಾಟ ದೂರವಾಗಲು ಈ ಮನೆಮದ್ದನ್ನು ಬಳಸಿ

Webdunia
ಶನಿವಾರ, 25 ಜುಲೈ 2020 (10:32 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವೊಮ್ಮೆ ಮನೆಯೊಳಗೆ ಇರುವೆಗಳ ಹಾವಳಿ ಹೆಚ್ಚಾಗುತ್ತದೆ. ಯಾವುದೇ ಸಿಹಿ ವಸ್ತುಗಳನ್ನಿಟ್ಟರು ಎಲ್ಲೆಂದರಲ್ಲಿ ಇರುವೆಗಳು ಬರುತ್ತವೆ. ಈ ಇರುವೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.

*ಅರಶಿನ ಪುಡಿಯನ್ನು ಇರುವೆಗಳು ಬರುವ ಜಾಗದಲ್ಲಿ ಹಾಕಿದರೆ ಇರುವೆಗಳು ಓಡಿಹೋಗುತ್ತವೆ.

*ವಿನೆಗರ್ ಮತ್ತು ನೀರನ್ನು ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಆ ಜಾಗಕ್ಕೆ ಇರುವೆಗಳು ಬರುವುದಿಲ್ಲ.

*ಅಡುಗೆ ಸೋಡಾಗೆ ಸಕ್ಕರೆ ಬೆರೆಸಿ ಇರುವೆಗಳಿರುವ ಸ್ಥಳದಲ್ಲಿ ಇಟ್ಟರೆ ಸಕ್ಕರೆ ತಿಂದ ಇರುವೆಗಳು ಸಾಯುತ್ತವೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮುಂದಿನ ಸುದ್ದಿ
Show comments