Select Your Language

Notifications

webdunia
webdunia
webdunia
webdunia

ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ

ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (07:14 IST)
ಬೆಂಗಳೂರು : ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಸಮಸ್ಯೆಗಳು ಕಾಡುತ್ತದೆ. ಈ ಕೊಲೆಸ್ಟ್ರಾಲ್ ನ್ನು ನಿಯಂತ್ರಣಕ್ಕೆ ತರಬೇಕೆಂದರೆ ಪ್ರತಿದಿನ ಈ ಮನೆಮದ್ದನ್ನು ಬಳಸಿ.


5 ಎಸಳು ಸಿಪ್ಪೆ ತೆಗೆದ  ಬೆಳ್ಳುಳ್ಳಿ, 3 ವೀಳ್ಯದೆಲೆ, ಶುಂಠಿ 1 ತುಂಡು ಮೂರನ್ನು ಒಟ್ಟಾಗಿ ಜಜ್ಜಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು ಬಳಿಕ ½ ಗಂಟೆಯ ನಂತರ ಆಹಾರ ಸೇವಿಸಬೇಕು. ಇದನ್ನು ಪ್ರತಿದಿನ ತನ್ನಬೇಕು. ಹೀಗೆ 18 ದಿನ ತಿಂದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನವು ಎತ್ತರದ ಮೇಲೆ ಪರಿಣಾಮ ಬೀರುತ್ತದೆಯೇ?