Select Your Language

Notifications

webdunia
webdunia
webdunia
webdunia

ಹಸ್ತಮೈಥುನವು ಎತ್ತರದ ಮೇಲೆ ಪರಿಣಾಮ ಬೀರುತ್ತದೆಯೇ?

ಹಸ್ತಮೈಥುನವು ಎತ್ತರದ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (07:10 IST)
ಬೆಂಗಳೂರು : ನನ್ನ ವಯಸ್ಸು 18 ನಾನು ಕೇವಲ 5 ಅಡಿ ಎತ್ತರವಿದ್ದೇನೆ. ನಾನು ವಾರದಲ್ಲಿ ನಾಲ್ಕು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ನನ್ನ ಬೆಳವಣೆಗೆಯನ್ನು ಕುಂಠಿತಗೊಳಿಸಿದೆ ಎಂಬ ಭಯ. ಹಸ್ತಮೈಥುನವು ಎತ್ತರದ ಮೇಲೆ ಪರಿಣಾಮ ಬೀರುತ್ತದೆಯೇ ಮತ್ತು ಈಗ ನಾನು ಏನು ಮಾಡಲಿ?


ಉತ್ತರ :  ಹಸ್ತಮೈಥುನವು ಎತ್ತರ ಅಥವಾ ದೇಹದ ಯಾವುದೇ ಭಾಗದ ಮೇಲೆ ಪರಿಣಾಮ ಬೀರುವುದಿಲ್ಲ, ನೀವು ಈಗ 18 ವರ್ಷ ವಯಸ್ಸಿನವರಾಗಿರುವುದರಿಂದ ನಿಮ್ಮ ಬೆಳವಣೆಗೆ ಬಹುಶಃ ನಿಲ್ಲುತ್ತದೆ. ನೀವು ಲೈಂಗಿಕವಾಗಿ ಉತ್ಸುಕರಾಗಿದ್ದಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಜನನದ ಬಳಿಕ ಯೋನಿಯಲ್ಲಿ ಈ ಸಮಸ್ಯೆ ಉಂಟಾಗಿದೆ?