Select Your Language

Notifications

webdunia
webdunia
webdunia
webdunia

ಭುಜದ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ

ಭುಜದ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 11 ನವೆಂಬರ್ 2020 (06:40 IST)
ಬೆಂಗಳೂರು :  ಅತಿಯಾಗಿ ಕೆಲಸ ಮಾಡಿದಾಗ ಭುಜಗಳ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ದೇಹ ಅಲುಗಾಡಿಸಲು ಕಷ್ಟವಾಗುತ್ತದೆ. ಸರಿಯಾಗಿ ಮಲಗಿಕೊಳ್ಳಲು ಆಗುವುದಿಲ್ಲ. ಈ ಭುಜದ ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.

ಅರಶಿನದಲ್ಲಿ ಉರಿಯೂತದ ಗುಣಗಳಿದ್ದು, ಅದು ಭುಜಗಳ ನೋವನ್ನು ನಿವಾರಿಸುತ್ತದೆ. ಅರಶಿನಕ್ಕೆ ಸ್ವಲ್ಪ ತೆಂಗಿನೆಣ್ಣೆ ಮಿಕ್ಸ್ ಮಾಡಿ ಭುಜಕ್ಕೆ ಹಚ್ಚಿ. ಒಣಗಿದ ನಂತರ ಬಿಸಿ ನೀರಿನಿಂದ ಭುಜವನ್ನು ತೊಳೆಯಿರಿ.

ಅದರ ಜೊತೆಗೆ ಶುಂಠಿಯ ಚಹಾ ಸೇವಿಸಿ. ಇದರಲ್ಲಿಯೂ ಕೂಡ ಉರಿಯೂತದ ಗುಣಗಳಿದ್ದು ಅದು ನೋವನ್ನು ನಿವಾರಿಸುತ್ತದೆ. ಶುಂಠಿ ಟೀ ಮಾಡಿ ಕುಡಿಯುವುದರಿಂದ ಪೀಡಿತ ಪ್ರದೇಶದಲ್ಲಿ ರಕ್ತದ ಹರಿವನ್ನು ಉತ್ತೇಜಿಸುವ ಮೂಲಕ ನೋವನ್ನು ನಿವಾರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಳೆಣ್ಣೆ ಬಳಸಿದರೆ ಈ ಸಮಸ್ಯೆ ಕಾಡುವುದು ಎಚ್ಚರ