Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಬುಧವಾರ, 11 ನವೆಂಬರ್ 2020 (06:13 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಬುಧವಾರ, ತಿಥಿ-ಏಕಾದಶಿ, ನಕ್ಷತ್ರ-ಉತ್ತರ ಫಾಲ್ಗುಣಿ, ಕರಣ-ಭವ, ಪಕ್ಷ-ಕೃಷ್ಣ, ಯೋಗ-ವೈಧೃತಿ.
ರಾಹುಕಾಲ –12.05ರಿಂದ  1.26 ವರೆಗೆ  ಗುಳಿಗಕಾಲ- 10.44 ರಿಂದ  12.05 ರವರೆಗೆ                                      ಯಮಗಂಡ ಕಾಲ- 8.01 ರಿಂದ  9.23 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.40, ಸಂಜೆ ಸೂರ್ಯಾಸ್ತ-5.29                                                                 ಚಂದ್ರೋದಯ- 12.01 ಚಂದ್ರಾಸ್ತ-3.03

Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿ ಶುಕ್ರಗ್ರಹ ದೋಷವಿದ್ದರೆ ಈ ಪರಿಹಾರ ಮಾಡಿ