Select Your Language

Notifications

webdunia
webdunia
webdunia
webdunia

ಕಡಿಮೆ ರಕ್ತದೊತ್ತಡ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ

ಕಡಿಮೆ ರಕ್ತದೊತ್ತಡ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (09:34 IST)
ಬೆಂಗಳೂರು : ಕೆಲವರು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮ್ಯೆಯಿಂದ ಕೆಲವೊಮ್ಮೆ ಜೀವಕ್ಕೆ ಅಪಾಯ ಕೂಡ ಸಂಭವಿಸಬಹುದು. ಆದ್ದರಿಂದ ಇದನ್ನು ನಿಯಂತ್ರಿಸುವುದೇ ಉತ್ತಮ. ಅದಕ್ಕಾಗಿ ಈ ಮನೆಮದ್ದುಗಳನ್ನು ಬಳಸಿ.




*ತುಳಸಿ ಎಲೆಯಲ್ಲಿ ವಿಟಾಮಿನ್‌ ಸಿ, ಪೋಟಾಶಿಯಂ ಮ್ಯಾಗ್ನೇಶಿಯಂ ಸತ್ವಗಳಿರುವುದರಿಂದ  ಇದು ರಕ್ತದೊತ್ತಡವನ್ನು ಸಾಮಾನ್ಯ ರೂಪಕ್ಕೆ ತರಲು ಸಹಕಾರಿಯಾಗಿದೆ.   10-15 ತುಳಸಿ ಎಲೆಯನ್ನು ಜೇನುತುಪ್ಪದ  ಜೊತೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
* ಉಪ್ಪು ನೀರು ಲೋ ಬ್ಲಡ್‌ ಪ್ರಶರ್‌ ಇರುವವರಿಗೆ ಉಪಕಾರಿಯಾಗಿದೆ. ಇದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಉಪ್ಪಿನಲ್ಲಿ ಸೋಡಿಯಂ  ಇರುವುದರಿಂದ ಇದು ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನದ ವೇಳೆ ಕ್ಯಾರೆಟ್ ಬಳಸುವುದು ಸುರಕ್ಷಿತವೇ?