Select Your Language

Notifications

webdunia
webdunia
webdunia
webdunia

ಬೇರೊಬ್ಬ ವ್ಯಕ್ತಿಯ ಜೊತೆ ಲೈಂಗಿಕತೆ ಹೊಂದಿದ್ದ ಗೆಳತಿಯ ಜೊತೆ ಸೇರಿದರೆ ಸೋಂಕು ತಗಲುತ್ತದೆಯೇ?

ಬೇರೊಬ್ಬ ವ್ಯಕ್ತಿಯ ಜೊತೆ ಲೈಂಗಿಕತೆ ಹೊಂದಿದ್ದ ಗೆಳತಿಯ ಜೊತೆ ಸೇರಿದರೆ ಸೋಂಕು ತಗಲುತ್ತದೆಯೇ?
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (09:20 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ವ್ಯಕ್ತಿ. ನನ್ನ ಗೆಳತಿಯೊಂದಿಗೆ ನಾನು ಲೈಂಗಿಕವಾಗಿ ಸಕ್ರಿಯನಾಗಿದ್ದೇನೆ. ಅವಳು ಮೊದಲು ಇನ್ನೊಬ್ಬ ವ್ಯಕ್ತಿಯ ಜೊತೆ ಡೇಟಿಂಗ್ ಮಾಡುತ್ತಿದ್ದಳು. ಅವರು ದೈಹಿಕವಾಗಿ ಸೇರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಈಗ ನನಗೆ ಸೋಂಕು ತಗಲುವ ಸಂಭವವಿದೆಯೇ?




ಉತ್ತರ : ನೀವು ಈ ಬಗ್ಗೆ ನಿಮ್ಮ ಗೆಳತಿಯ ಜೊತೆ ಅವಳ ಮನಸ್ಸಿಗೆ ನೋವಾಗದ ಹಾಗೇ ಮಾತನಾಡಿ ತಿಳಿದುಕೊಳ್ಳಿ. ಹಾಗೇ ನೀವು ತಜ್ಞರನ್ನು ಭೇಟಿ ಮಾಡಿ ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿಕೊಂಡು ನಂತರ ಮುಂದುವರಿಯಬಹುದು. ಆದರೆ ಕಾಂಡೋಮ್ ಬಳಸುವುದನ್ನು ಮರೆಯದಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯ ಜೊತೆ ಬೆರಳುಗಳ ಮೂಲಕ ಲೈಂಗಿಕ ಕ್ರಿಯೆ ನಡೆಸಿದರೆ ಮಗುವಿಗೆ ಸಮಸ್ಯೆಯಾಗುತ್ತದೆಯೇ?