Select Your Language

Notifications

webdunia
webdunia
webdunia
webdunia

ಚರ್ಮದ ಹುಣ್ಣುಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಚರ್ಮದ ಹುಣ್ಣುಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಗುರುವಾರ, 12 ನವೆಂಬರ್ 2020 (06:10 IST)
ಬೆಂಗಳೂರು : ಚರ್ಮದ ಮೇಲೆ ಗಾಯಗಳಾದಾಗ ಅದು ಬೇಗ ವಾಸಿಯಾಗಲು ಅಲ್ಲಿ ರಕ್ತ ಸಂಚಾರ ಉತ್ತಮವಾಗಿರಬೇಕು. ಇಲ್ಲವಾದರೆ ಅಲ್ಲಿ ಹುಣ್ಣುಗಳು ಮೂಡುತ್ತವೆ. ಇದು ತುಂಬಾ ನೋವು ಮತ್ತು ತುರಿಕೆಯಿಂದ ಕೂಡಿರುತ್ತದೆ. ಇದು ದೇಹದ ಎಲ್ಲಾ ಭಾಗಗಳಿಗೆ ಹರಡಬಹುದು. ಆದಕಾರಣ ಇದನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

*ಅರಶಿನದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಗಳಿವೆ ಹಾಗಾಗಿ ಚರ್ಮದ ಹುಣ್ಣುಗಳಿಗ ಅರಶಿನ ಪೇಸ್ಟ್ ಹಚ್ಚುವುದರಿಂದ ನೋವು ಕಡಿಮೆಯಾಗಿ, ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಬೇಗ ವಾಸಿಯಾಗುವಂತೆ ಮಾಡುತ್ತದೆ.
*ಜೇನುತುಪ್ಪದಲ್ಲಿಯೂ ಕೂಡ ಆಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಗಳಿವೆ. ಇದನ್ನು ಗಾಯದ ಮೇಲೆ ಹಚ್ಚುವುದರಿಂದ ಹುಣ್ಣು ಬೇಗ ನಿವಾರಣೆಯಾಗುತ್ತದೆ.

*ಚರ್ಮದ ಹುಣ್ಣನ್ನು ಉಪ್ಪುನೀರಿನಿಂದ ಸ್ವಚ್ಚ ಮಾಡಿ, ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯನ ಬಿಸಿಲಿಗೆ ಚರ್ಮ ಟ್ಯಾನ್ ಆಗುವುದನ್ನು ತಡೆಯಲು ಇದನ್ನು ಹಚ್ಚಿ