ಜೀರಳೆಗಳ ಕಾಟ ಕಡಿಮೆಮಾಡಲು ಈ ಮನೆಮದ್ದುಗಳನ್ನು ಬಳಸಿ

Webdunia
ಶನಿವಾರ, 6 ಜನವರಿ 2018 (08:48 IST)
ಬೆಂಗಳೂರು : ಹೆಚ್ಚಿನವರ ಮನೆಯಲ್ಲಿ ಜೀರಳೆಗಳ ಕಾಟ ಇದ್ದೆ ಇರುತ್ತದೆ. ಇವುಗಳು ಮನೆಯ ಮೂಲೆಯಲ್ಲಿ ಅವಿತುಕೊಂಡಿದ್ದು, ನಮಗೆ ತಿಳಿಯದ ಹಾಗೆ ನಾವು ಮಾಡಿರುವ ಅಡುಗೆ ಪದಾರ್ಥಗಳನ್ನು ತಿನ್ನುತ್ತವೆ. ಇದರಿಂದ ನಮಗೆ ಹಲವಾರು ಕಾಯಿಲೆಗಳು ಬರುತ್ತದೆ. ಆದ್ದರಿಂದ ಮನೆಯನ್ನು ಕ್ಲೀನ್ ಆಗಿಟ್ಟುಕೊಂಡು ಜೀರಳೆಗಳು ಆಗದಂತೆ ನೋಡಿಕೊಳ್ಳಿ. ಒಂದು ವೇಳೆ ಜೀರಳೆ ಆದರೆ ಈ ಕೆಳಗಿನ ಮನೆಮದ್ದನ್ನು ಬಳಸಿ ಜೀರಳೆಗಳನ್ನು ಓಡಿಸಿ.
  1. ಕಂಫೊರ್ಟ್ (ಬಟ್ಟೆಗೆ ಬಳಸುವುದು) 1 ಮುಚ್ಚಳ ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಮನೆಯ ಮೂಲೆಗೆ ಅಂದರೆ ಜೀರಳೆ ಇರುವ ಕಡೆ ಸ್ಪ್ರೇ ಮಾಡಿ. ಇದರ ವಾಸನೆಗೆ ಅವು ಹೊರಗೆ ಹೋಗುತ್ತದೆ.
  2. ಕಾಫಿ ಪುಡಿಯನ್ನು ಜೀರಳೆ ಇರುವ ಕಡೆ ಸಿಂಪಡಿಸಿದರೆ ಅವು ಬರುವುದಿಲ್ಲ.
  3. ಸೌತೆಕಾಯಿ ಅಂದರೆ ಜೀರಳೆಗೆ ಆಗದ ಕಾರಣ ಅದನ್ನು ಪೀಸ್ ಮಾಡಿ ಮೂಲೆಯಲ್ಲೆಲ್ಲಾ ಇಡಿ.  ಇದರಿಂದ ಅವುಗಳ ಕಾಟ ತಪ್ಪುತ್ತದೆ.
  4. ಬಿರಿಯಾನಿ ಎಲೆಯನ್ನು ಪುಡಿಮಾಡಿ ಮೂಲೆ ಮೂಲೆಗೂ ಸಿಂಪಡಿಸಿ. ಇದರಿಂದಲೂ ಜೀರಳೆ ಕಡಿಮೆಯಾಗುತ್ತದೆ.
  5. ಬೆಳ್ಳುಳ್ಳಿ ಅಂದರೆ ಜೀರಳೆಗೆ ಆಗದ ಕಾರಣ ಬೆಳ್ಳುಳ್ಳಿ ರಸ ನೀರಲ್ಲಿ ಹಾಕಿ ಸ್ಪ್ರೇ ಮಾಡಿದರೆ ಅವು ಮನೆಯಿಂದ ಓಡಿಹೋಗುತ್ತವೆ.
ಇವುಗಳನ್ನು 3-4 ದಿನ ಮಾಡಬೇಕು. ಇದರಿಂದ ಜೀರಳೆ ಕಾಟ ತಪ್ಪುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments