Daily Horoscope
✕

ಸ್ನಾನಕ್ಕೆ ಮನೆಯಲ್ಲಿಯೇ ತಯಾರಿಸಿದ ಈ ಬಾಡಿವಾಶ್ ಒಮ್ಮೆ ಬಳಸಿ ನೋಡಿ!

Webdunia
ಸೋಮವಾರ, 30 ನವೆಂಬರ್ 2020 (15:53 IST)
ಬೆಂಗಳೂರು : ಸ್ನಾನಕ್ಕೆ ಸೋಪ್ ಗಳನ್ನು ಬಳಸಿದಾಗ ಅದರಿಂದ ಚರ್ಮ ಮತ್ತಷ್ಟು ಹಾಳಾಗುತ್ತದೆ. ಈ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ಬಾಡಿವಾಶ್ ಗಳನ್ನು ತಯಾರಿಸಿ ಬಳಸಿ.

½ ಕಪ್ ತೆಂಗಿನ ಹಾಲು, ¾ ಕಪ್ ಕ್ಯಾಸ್ಟೈಲ್ ಸೋಪ್ ದ್ರವ, 3 ಚಮಚ ಜೊಜೊಬಾ ಎಣ್ಣೆ, 2 ಚಮಚ ಗ್ಲಿಸರಿನ್, 1 ಚಮಚ ಹಸಿ ಜೇನುತುಪ್ಪ, 5 ಹನಿ ಟೀ ಟ್ರೀ ಆಯಿಲ್, 5 ಹನಿ ಲ್ಯಾವೆಂಡರ್ ಆಯಿಲ್ ಇವಿಷ್ಟನ್ನು ತೆಗೆದುಕೊಂಡು ಒಂದು ಬಾಟಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಸ್ನಾನ ಮಾಡುವಾಗ ಬಾಡಿ ವಾಶ್ ಆಗಿ ಬಳಸಿದರೆ ನಿಮ್ಮ ಚರ್ಮ ಮೃದುವಾಗಿ ಹೊಳೆಯುತ್ತದೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಸಿಹಿ ಮತ್ತು ತಂಪು ಪದಾರ್ಥಗಳನ್ನು ಸೇವಿಸುವಾಗ ಹಲ್ಲು ಜುಮ್ಮೆನಿಸುತ್ತಿದ್ದರೆ ಏನು ಮಾಡಬೇಕು?

ಮುಂದಿನ ಸುದ್ದಿ
Show comments