Webdunia - Bharat's app for daily news and videos

Install App

ನೀರಿನಿಂದ ತಯಾರಿಸಿದ ಈ ಮನೆಮದ್ದುಗಳನ್ನು ಒಮ್ಮೆ ಉಪಯೋಗಿಸಿ ನೋಡಿ

Webdunia
ಸೋಮವಾರ, 11 ಮೇ 2020 (07:10 IST)
ಬೆಂಗಳೂರು : ಯಾವುದೇ ರೀತಿಯ ಸಾಮಾನ್ಯ ರೋಗಗಳಿಗೆ ಔಷಧಿಗಳನ್ನು ಸೇವಿಸುವ ಬದಲು ಮನೆಮದ್ದನ್ನು ಮಾಡಿ ಸೇವಿಸಿದರೆ ತುಂಬಾ ಉತ್ತಮ. ಅಂತಹ ಅತ್ಯುತ್ತಮವಾದ ನೀರಿನಿಂದ ಮಾಡಬಹುದಾದ ಮನೆಮದ್ದುಗಳು ಇಲ್ಲಿವೆ ನೋಡಿ.


*ಅಕ್ಕಿ ತೊಳೆದ ನೀರು: ಇದರಲ್ಲಿ ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಇದು ಹೊಳೆಯುವ ತ್ವಚೆ ಹಾಗೂ ಆರೋಗ್ಯಕರ ಕೂದಲನ್ನು ಪಡೆಯಲು ಸಹಕಾರಿ.

*ಲಿಂಬೆ ನೀರು : ಇದು ಹೊಟ್ಟೆ ಕರಗಲು, ಕಲೆ ಇಲ್ಲದ ತ್ವಚೆ, ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ.

*ಸೋಂಪು ಕಾಳು ನೀರು : ತೂಕ ಇಳಿಕೆ, ಸಮಸ್ಯೆ ಇಲ್ಲದ ಋತುಚಕ್ರ, ಜೀರ್ಣಕ್ರಿಯೆ  ವೃದ್ಧಿಗೆ ಸಹಕಾರಿ.

*ಶುಂಠಿ ನೀರು : ಶೀತ ಮತ್ತು ತಲೆನೋವು ನಿವಾರಣೆ ಕಡಿಮೆಯಾಗುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments