ಪಾದಗಳಲ್ಲಿರುವ ಕಪ್ಪು ಕಲೆ ಹೋಗಲಾಡಿಸಿ ಬಿಳಿಯಾಗಿಸಲು ಹೀಗೆ ಮಾಡಿ

Webdunia
ಮಂಗಳವಾರ, 11 ಜೂನ್ 2019 (07:25 IST)
ಬೆಂಗಳೂರು : ಪಾದಗಳು ಅಂದವಾಗಿದ್ದರೆ ಯಾವುದೇ ತರಹದ  ಚಪ್ಪಲಿಗಳನ್ನು ಬಳಸಿದರೂ ಸುಂದರವಾಗಿ ಕಾಣುತ್ತದೆ. ಆದರೆ ಪಾದಗಳು ಅಲ್ಲಲ್ಲಿ ಕಪ್ಪಾಗಿದ್ದರೆ ಅದರ ಅಂದ ಕೆಡುತ್ತದೆ. ಈ ಪಾದಗಳನ್ನು ಬಿಳಿಯಾಗಿಸಲು ಪಾರ್ಲರಿಗೆ ಹೋಗಿ ಅಧಿಕ ಹಣ ಖರ್ಚು ಮಾಡುವ ಬದಲು ಮನೆಯಲ್ಲೇ ಪಾದಗಳನ್ನು ಈ ರೀತಿಯಾಗಿ ಅಂದವಾಗಿಸಿ.




ಮೊದಲು ಉಗುರುಗಳನ್ನುಕತ್ತರಿಸಿ, ಉಗುರಿಗೆ ಹಚ್ಚಿದ ನೈಲ್ ಪಾಲಿಶ್ ನ್ನು ತೆಗೆಯಿರಿ, ನಂತರ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ನಿಂಬೆ ರಸ, 2 ಚಮಚ ಬೇಕಿಂಗ್ ಸೋಡಾ, ಸ್ವಲ್ಪ ಉಪ್ಪು, 1 ಚಮಚ ಶಾಂಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರಲ್ಲಿ 10 ನಿಮಷ ಪಾದಗಳನ್ನು ಇಡಬೇಕು. ನಂತರ ಶಾಂಪುವಿನಿಂದ ಪಾದಗಳನ್ನು ಹಾಗೂ ಉಗುರುಗಳನ್ನು ಸ್ವಚ್ಚ ಮಾಡಿ. ನಂತರ ಕಾಟನ್ ಬಟ್ಟೆಯಿಂದ ಒರೆಸಿ.


ಇದಾದ ನಂತರ ಪಾದಗಳಿಗೆ ಪ್ಯಾಕ್ ಹಚ್ಚಬೇಕು. ಅದಕ್ಕಾಗಿ  4 ಟೀ ಚಮಚ ಮುಲ್ತಾನ್ ಮಿಟ್ಟಿ, 2 ಟೀ ಚಮಚ ನಿಂಬೆರಸ, 2 ಟೀ ಚಮಚ ಅಲೋವೆರಾ ಜೆಲ್, ಸ್ವಲ್ಪ ರೋಸ್ ವಾಟರ್ ಹಾಕಿ ಪ್ಯಾಕ್ ತಯಾರಿಸಿ ಅದನ್ನು ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 10-15 ನಿಮಿಷ ಬಿಟ್ಟು ತೊಳೆಯಿರಿ. ನಂತರ ಯಾವುದಾದರೂ ಮೊಶ್ಚರೈಸರ್ ಕ್ರೀಂಗಳನ್ನು ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನಿಮ್ಮ ಪಾದಗಳಲ್ಲಿರುವ ಕಪ್ಪು ಕಲೆಗಳು ಹೋಗಿ  ಬಿಳಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments