ಕಣ್ಣಿನ ಸುತ್ತ ಇರುವ ಸುಕ್ಕಿನಿಂದ ಬೇಸತ್ತಿದ್ದೀರಾ…?

Webdunia
ಭಾನುವಾರ, 4 ಅಕ್ಟೋಬರ್ 2020 (08:07 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಕಣ್ಣಿನ ಸುತ್ತ ಸುಕ್ಕುಗಳು ಮೂಡುತ್ತವೆ. ಈ ಸುಕ್ಕುಗಳನ್ನು ನಿವಾರಿಸಲು ಇದನ್ನು ಹಚ್ಚಿ.

ತೆಂಗಿನೆಣ್ಣೆಯನ್ನು 15 ಸೆಕೆಂಡುಗಳು ಕಾಲ ಮೈಕ್ರೊವೇವ್ ನಲ್ಲಿ ಬಿಸಿ ಮಾಡಿ. ಬಳಿಕ ಇದಕ್ಕೆ ವಿಟಮಿನ್ ಇ ಕ್ಯಾಪ್ಸುಲ್, ಫ್ರಾಂಕಿನ್ ಸೆನ್ಸ್ ಎಸೆನ್ಸಿಯಲ್ ಆಯಿಲ್ 10 ಹನಿ ಹಾಕಿ. ಬಳಿಕ ಇದನ್ನು ಗಟ್ಟಿಯಾಗುವವರೆಗೂ ಫ್ರಿಜ್ ನಲ್ಲಿ ಇಡಿ.

ಆಮೇಲೆ ಇದನ್ನು ರಾತ್ರಿಯ ವೇಳೆ ಕಣ್ಣಿನ ಸುತ್ತ ಹಚ್ಚಿ ಮಸಾಜ್ ಮಾಡಿ. ಹಾಗೇ ಇದನ್ನು ಮೇಕಪ್ ಮಾಡುವ ಮುನ್ನ ಹಚ್ಚಿ. ಇದನ್ನು ಕಣ್ಣಿನ ಮೇಕಪ್ ಹೋಗಲಾಡಿಸಲು ಕೂಡ ಬಳಸಬಹುದು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಮುಂದಿನ ಸುದ್ದಿ
Show comments