Select Your Language

Notifications

webdunia
webdunia
webdunia
webdunia

ಮುಟ್ಟಿನ ಸಮಯದಲ್ಲಿ ಗುಪ್ತಾಂಗದಲ್ಲಿ ವಿಪರೀತ ನೋವು ಉಪಶಮನಕ್ಕೆ ಹೀಗೆ ಮಾಡಿ

ಮುಟ್ಟಿನ ಸಮಯದಲ್ಲಿ ಗುಪ್ತಾಂಗದಲ್ಲಿ ವಿಪರೀತ ನೋವು ಉಪಶಮನಕ್ಕೆ ಹೀಗೆ ಮಾಡಿ
ಬೆಂಗಳೂರು , ಗುರುವಾರ, 28 ಮಾರ್ಚ್ 2019 (12:03 IST)
ಬೆಂಗಳೂರು: ಮುಟ್ಟಿನ ಸಮಯದಲ್ಲಿ ಕೈ ಕಾಲು ಸೆಳೆತ, ಹೊಟ್ಟೆ ನೋವು ಇತ್ಯಾದಿ ಸ್ತ್ರೀಯರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವರಿಗೆ ಆ ಸಮಯದಲ್ಲಿ ಜನನಾಂಗದಲ್ಲಿ ವಿಪರೀತ ನೋವು ಬಂದು ಬಹಿರ್ದೆಸೆಗೂ ಕಷ್ಟವಾಗುತ್ತದೆ.


ಅಂತಹ ಮಹಿಳೆಯರು ಮಾತ್ರೆ, ಔಷಧಿ ಎಂದು ಹೋಗುವ ಬದಲು ಕೆಲವು ಮನೆ ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು.

ಮುಟ್ಟಿನ ದಿನಗಳಲ್ಲಿ ಮಹಿಳೆಯರು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಬೇಕು. ಹೆಚ್ಚು ನೀರು, ದ್ರವಾಂಶ ಸೇವಿಸಬೇಕು. ಆದಷ್ಟು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿದರೆ ಉತ್ತಮ. ಸ್ನಾನಕ್ಕೆ ಮೊದಲು ಕೆಲವು ಹೊತ್ತು ಬಿಸಿ ನೀರು ತುಂಬಿದ ಟಬ್ ನಲ್ಲಿ ಕೆಲವು ಕಾಲ ಕುಳಿತಿದ್ದರೆ ಗುಪ್ತಾಂಗದ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಇಂತಹ ಸಾಮಾನ್ಯ ಮನೆಮದ್ದಿನಿಂದ ಪರಿಹಾರವಾಗದಿದ್ದರೆ ಖಂಡಿತಾ ತಜ್ಞ ವೈದ್ಯರನ್ನು ಕಾಣಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಲ್ಲದಲ್ಲೂ ಅಡಗಿದೆ ಸೌಂದರ್ಯದ ಗುಟ್ಟು