ಹಳದಿಗಟ್ಟಿರುವ ಹಲ್ಲನ್ನು ಬಿಳುಪಾಗಿಸಲು ಇದರಿಂದ ಹಲ್ಲುಜ್ಜಿ

Webdunia
ಗುರುವಾರ, 23 ಜನವರಿ 2020 (05:56 IST)
ಬೆಂಗಳೂರು : ಟೀ, ಕಾಫಿ, ಇನ್ನಿತರ ವಸ್ತುಗಳ ಸೇವನೆಯಿಂದ ಹಲ್ಲುಗಳು ಹಳದಿಯಾಗುತ್ತವೆ. ಪ್ರತಿದಿನ ಬ್ರೆಶ್ ಮಾಡಿದರೂ ಕೂಡ ಈ ಹಳದಿಗಟ್ಟಿರುವುದು ಹೋಗುವುದಿಲ್ಲ. ಆದಕಾರಣ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಈ ಟಿಪ್ ಫಾಲೋ ಮಾಡಿ.

 

ಒಂದು ಬೌಲ್ ನಲ್ಲಿ ½ ನಿಂಬೆ ಹಣ್ಣಿನ ರಸ ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಉಪ್ಪು, ಬೇವಿನ ಎಲೆ ಪುಡಿ ½ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ಬ್ರೆಶ್ ನಲ್ಲಿ ತೆಗೆದುಕೊಂಡು 2-3 ನಿಮಿಷಗಳ ಕಾಲ ಹಲ್ಲುಜ್ಜಿ. ಇದಕ್ಕೆ 2 ಬಾರಿ ಇದರಿಂದ ಬ್ರೆಶ್ ಮಾಡಿ. ಹೀಗೆ ಮಾಡುತ್ತಾ ಬಂದರೆ 15 ದಿನಗಳಲ್ಲೇ ನಿಮ್ಮ ಹಳದಿ ಹಲ್ಲು ಬಿಳಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಏನಿದು ಮಂಗನ ಕಾಯಿಲೆ, ಇದರ ಲಕ್ಷಣಗಳೇನು, ಇಲ್ಲಿದೆ ಸಂಪೂರ್ಣ ವಿವರ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಊಟದ ಸಮಯ ಹೀಗಿರಲಿ

ಉತ್ತಮ ಆರೋಗ್ಯಕ್ಕೆ ಊಟದ ಬಳಿಕ ಹೀಗಿರಲಿ ಚಟುವಟಿಕೆ

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

ಮುಂದಿನ ಸುದ್ದಿ
Show comments