Webdunia - Bharat's app for daily news and videos

Install App

ಮೊದಲ ಬಾರಿ ಮಿಲನಕ್ರಿಯೆ ನಡೆಸುವ ಮೊದಲು ಈ ಸಲಹೆ ಪಾಲಿಸಿ!

Webdunia
ಶನಿವಾರ, 20 ಜನವರಿ 2018 (08:08 IST)
ಬೆಂಗಳೂರು: ಪ್ರಥಮ ಚುಂಬನಂ ಯಾವತ್ತೂ ಮಧುರವಾಗಿರಬೇಕು. ಅದು ಮುಂದಿನ ಜೀವನಕ್ಕೆ ತಳಹದಿಯಾಗಿರುತ್ತದೆ. ಇದು ಸೆಕ್ಸ್ ವಿಚಾರದಲ್ಲೂ ಅನ್ವಯಿಸುತ್ತದೆ. ಮೊದಲ ಅನುಭವ ಸಿಹಿಯಾಗಿದ್ದರೆ, ಮುಂದಿನ ಲೈಂಗಿಕ ಜೀವನವೂ ಸುಮಧುರವಾಗಿರುತ್ತದೆ. ಹಾಗಾಗಿ ಮೊದಲ ಬಾರಿಗೆ ಸೆಕ್ಸ್ ಮಾಡುವ ಮೊದಲು ಈ ಸಲಹೆಗಳನ್ನು ಪಾಲಿಸಿ
 

ನಿಧಾನವೇ ಪ್ರಧಾನ!
ಯಾವುದಕ್ಕೂ ಆತುರಬೇಡ. ಆತುರ ಮಾಡಿ ಸಂಬಂಧ ಹಾಳುಮಾಡಿಕೊಳ್ಳಬೇಡಿ. ಸಂಗಾತಿಯೊಂದಿಗೆಎ ಒಂದಾಗುವುದಕ್ಕೆ ಆತುರ ಮಾಡಿದರೆ ಅಪಘಾತವಾಗುವ ಸಂಭವವೇ ಹೆಚ್ಚು!

ವ್ಯಾಯಾಮ ಮಾಡಿ!
ಮೊದಲ ಬಾರಿ ಸೆಕ್ಸ್ ಮಾಡುವ ಮೊದಲು ದೇಹಕ್ಕೆ ಸರಿಯಾದ ವ್ಯಾಯಾಮ, ಡಯಟ್ ಮಾಡಿ. ಆಹಾರ, ವ್ಯಾಯಾಮ ಎರಡೂ ಸಮನಾಗಿದ್ದರೆ ಮಿಲನಕ್ರಿಯೆಗೆ ದೇಹ ಸಿದ್ಧವಾಗುತ್ತದೆ.

ಅವಳಿಗೆ ಸಮಯ ಕೊಡಿ!
ಇದು ಪುರುಷರು ಗಮನಿಸಲೇಬೇಕಾದ ವಿಷಯ. ಹೆಣ್ಣು ಲೈಂಗಿಕ ವಿಚಾರದಲ್ಲಿ ಪುರುಷರಷ್ಟು ಓಪನ್ ಅಪ್ ಆಗಲ್ಲ. ಆಕೆಗೆ ತನ್ನನ್ನು ತಾನು ತೆರೆದುಕೊಳ್ಳಲು, ನಿಮ್ಮ ಜತೆ ಹೊಂದಿಕೊಳ್ಳಲು ಸಮಯ ಕೊಡಿ.

ಸಂಗಾತಿಯ ಇಷ್ಟಕ್ಕೆ ಬೆಲೆ ಕೊಡಿ
ಎಲ್ಲಾ ವಿಚಾರದಲ್ಲೂ ನೀವೇ ಮೇಲುಗೈ ಹೊಂದಿರಬೇಕೆಂದು ಬಯಸುವುದು ತಪ್ಪು. ನಿಮಗೆ ಏನು ಇಷ್ಟವೋ ಅದನ್ನು ಕೇಳಿ ಪಡೆಯುವಂತೆ, ಸಂಗಾತಿಗೆ ಏನು ಮಾಡಿದರೆ ಇಷ್ಟ ಎಂದು ತಿಳಿದುಕೊಂಡು ಮುಂದುವರಿಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

ವಿಶ್ವ ಲಿವರ್ ಆರೋಗ್ಯ ದಿನ: ಈ ಲಕ್ಷಣ ಕಂಡುಬಂದರೆ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ

ಈ ಕಾಲದಲ್ಲಿ ಹೃದ್ರೋಗದ ಅಪಾಯ ಹೆಚ್ಚು ಯಾಕೆ ತಿಳಿಯಿರಿ

ಮುಂದಿನ ಸುದ್ದಿ