Select Your Language

Notifications

webdunia
webdunia
webdunia
webdunia

ಕಣ್ಣಿನಲ್ಲಿ ಮೂಡಿದ ಹುಣ್ಣು ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಕಣ್ಣಿನಲ್ಲಿ ಮೂಡಿದ ಹುಣ್ಣು ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2020 (12:46 IST)
ಬೆಂಗಳೂರು : ಕೆಲವೊಮ್ಮೆ ದೇಹದ ಉಷ್ಣಾಂಶ ಹೆಚ್ಚಾದಾಗ ಬಾಯಲ್ಲಿ ಮಾತ್ರವಲ್ಲ ಕಣ್ಣಲ್ಲಿ ಕೂಡ ಹುಣ್ಣುಗಳು ಮೂಡುತ್ತವೆ. ಈ ಹುಣ್ಣನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಕಣ್ಣಲ್ಲಿ ಹುಣ್ಣಾದಾಗ ರಾತ್ರಿ ಮಲಗುವ ವೇಳೆ ಕಣ್ಣಿಗೆ ಒಂದೆರಡು ಹನಿ ಹರಳೆಣ್ಣೆ ಬಿಡಬೇಕು. ಇದರಿಂದ ಕಣ್ಣಲ್ಲಿ ಉಂಟಾದ ಹುಣ್ಣು ಬೇಗನೆ ವಾಸಿಯಾಗುತ್ತದೆ. ಹಾಗೇ ಯಾವಾಗಲೂ ಕಣ್ಣು ನೋವಿದ್ದರೆ ಗುಲಾಬಿ ಹೂವನ್ನು ನೀರಿಗೆ ಹಾಕಿ ಕುದಿಸಿ ಆ ನೀರಿನಿಂದ ಕಣ್ಣು ತೊಳೆದುಕೊಳ್ಳಿ. ಇದರಿಂದ ಕಣ್ಣು ನೋವು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಿಯುತ ಸ್ಕೀನ್ ನಿಮ್ಮದಾಗಬೇಕೆಂದರೆ ಹೀಗೆ ಮಾಡಿ