Publish Date: Fri, 04 Sep 2020 (11:46 IST)
Updated Date: Fri, 04 Sep 2020 (11:47 IST)
ಬೆಂಗಳೂರು : ಬೆಳಿಗ್ಗೆ ಎದ್ದಾಗ ಮುಖದ ಸ್ಕೀನ್ ತುಂಬಾ ಆಕರ್ಷಕವಾಗಿ ಕಾಂತಿಯುತವಾಗಿ ಕಾಣುತ್ತದೆ. ಯಾವಾಗಲೂ ನಿಮ್ಮ ಸ್ಕೀನ್ ಹೀಗೆ ಇರಬೇಕೆಂದರೆ ಹೀಗೆ ಮಾಡಿ.
ಮುಖವನ್ನು ರೋಸ್ ವಾಟರ್ ನಿಂದ ಸ್ವಚ್ಚಗೊಳಿಸಿ. ಬಳಿಕ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಹಾಲು ಹಾಕಿ ಮುಖಕ್ಕೆ ಹಚ್ಚಿ. ಇದು ಒಳಗಿನಿಂದ ಚರ್ಮಕ್ಕೆ ಪೋಷಣೆ ನೀಡಿ ಮುಖದ ಕಾಂತಿ ಹೊಳೆಯುವಂತೆ ಮಾಡುತ್ತದೆ. ಹಾಗೇ ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ.