Select Your Language

Notifications

webdunia
webdunia
webdunia
webdunia

ಮೊಡವೆಗಳ ಸಮಸ್ಯೆಯಿರುವವರು ಈ ಆಹಾರಗಳಿಂದ ದೂರವಿರಿ

ಮೊಡವೆಗಳ ಸಮಸ್ಯೆಯಿರುವವರು ಈ ಆಹಾರಗಳಿಂದ ದೂರವಿರಿ
ಬೆಂಗಳೂರು , ಭಾನುವಾರ, 31 ಮಾರ್ಚ್ 2019 (11:04 IST)
ಬೆಂಗಳೂರು : ಹದಿಹರೆಯ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆಗಳು ಮೂಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ಮೊಡವೆಗಳು ಹೆಚ್ಚಾಗಿ ಮೂಡಿರುತ್ತದೆ. ಇದು ಮುಖದ ಅದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಎಂದೂ ಸೇವಿಸಬೇಡಿ.


*ಬ್ರೆಡ್ : ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.

* ಬಟಾಟೆ ಚಿಪ್ಸ್: ಪೊಟ್ಯಾಟೋ ಚಿಪ್ಸ್ ನಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಇನ್ಸುಲಿನ್ ಇರುತ್ತದೆ. ಇದರಿಂದಲೂ ಚರ್ಮ ಒಣಗಿ ಮೂಡವೆ ಮೂಡುತ್ತದೆ.

*ಇತ್ತೀಚಿನ ಸಂಶೋಧನೆಗಳ ಪ್ರಕಾರ ಚಾಕೋಲೇಟ್ ನಲ್ಲಿರುವ ಸಕ್ಕರೆ’ ನಮ್ಮ ಚರ್ಮಕ್ಕೆ ನೇರವಾಗಿ ಹಾನಿಯುಂಟು ಮಾಡುತ್ತದೆ.


* ಸೋಡಾದಲ್ಲಿ ಫ್ರಕ್ಟೋಸ್ ಅಂಶವಿದ್ದು, ಇದು ಸಕ್ಕರೆಯ ಮೂಲಾಂಶವಾದ್ದರಿಂದ  ಇದು  ಚರ್ಮಕ್ಕೆ ಹಾನಿಕರ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವೇಳೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿದರೆ ಲೈಂಗಿಕ ಜೀವನ ಉತ್ತಮಗೊಳ್ಳುತ್ತದೆಯಂತೆ