Select Your Language

Notifications

webdunia
webdunia
webdunia
webdunia

ಮಹಿಳೆಯರು ರೊಮ್ಯಾಂಟಿಕ್ ಮೂಡ್ ನಲ್ಲಿರುವ ಈ ಸಮಯ ರತಿಕ್ರೀಡೆಗೆ ಬೆಸ್ಟ್

ಮಹಿಳೆಯರು  ರೊಮ್ಯಾಂಟಿಕ್ ಮೂಡ್ ನಲ್ಲಿರುವ ಈ ಸಮಯ  ರತಿಕ್ರೀಡೆಗೆ ಬೆಸ್ಟ್
ಬೆಂಗಳೂರು , ಬುಧವಾರ, 10 ಜುಲೈ 2019 (09:02 IST)
ಬೆಂಗಳೂರು : ಮಹಿಳೆಯರು ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಇದ್ದಾಗ ಮಾತ್ರ ಶೃಂಗಾರದಲ್ಲಿ ತೊಡಗಿದರೆ ತೃಪ್ತಿ ಸಿಗುತ್ತದೆ. ಆದರೆ ಆಸಕ್ತಿ ಇಲ್ಲದೆ ರತಿಕ್ರೀಡೆಯಿಂದ ಯಾವುದೇ ಆನಂದ ಸಿಗುವುದಿಲ್ಲ. ಆದ್ದರಿಂದ ಮಹಿಳೆಯರು ಯಾವಾಗ ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.




ಫಲವಂತಿಕೆ ದಿನಗಳಲ್ಲೇ ಮಹಿಳೆಯರು ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಆಕೆಗೆ ರತಿಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಸಂಗಾತಿ ಜತೆಗೆ ಹೆಚ್ಚು ರೊಮ್ಯಾಂಟಿಕ್ ಆಗಿ ವರ್ತಿಸುವಂತೆ ಮನಸ್ಸು ಪ್ರೇರೇಪಿಸುತ್ತದೆ. ಹಾಗೆಯೇ ಆಕೆಯ ದೈಹಿಕ ವಾಂಛೆ ಆ ಸಂದರ್ಭದಲ್ಲಿ ಬೇಗನೇ ತಣಿಯುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.


ಮಹಿಳೆಯರಿಗೆ ಮುಟ್ಟಿನ ಬಳಿಕ ಫಲವಂತಿಕೆ ದಿನಗಳು ಬಂದಾಗ ಕೆಲವು ದೈಹಿಕ, ಮಾನಸಿಕ ಬದಲಾವಣೆಯಾಗುತ್ತದೆ. ಅದನ್ನು ಅರಿತು ಲೈಂಗಿಕ ಕ್ರಿಯೆ ನಡೆಸಿದರೆ ಹೆಚ್ಚು ತೃಪ್ತಿದಾಯಕವಾಗಿರುತ್ತದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಮೌಖಿಕ ಸಂಭೋಗದಿಂದ ಗಂಟಲು ನೋವು ಸಮಸ್ಯೆ ಉಂಟಾಗುತ್ತದೆಯೇ?