Select Your Language

Notifications

webdunia
webdunia
webdunia
Friday, 11 April 2025
webdunia

ಊಟದ ಬಳಿಕ ಇದನ್ನು ಸೇವಿಸಿದರೆ ಅಸಿಡಿಟಿ ಬರದು!

ಆಹಾರ
ಬೆಂಗಳೂರು , ಬುಧವಾರ, 31 ಅಕ್ಟೋಬರ್ 2018 (09:20 IST)
ಬೆಂಗಳೂರು: ಅಸಿಡಿಟಿ ಸಮಸ್ಯೆ ಇಂದು ಎಲ್ಲಾ ವಯಸ್ಸಿನವರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸುವುದೇ ದೊಡ್ಡ ಸಮಸ್ಯೆ.

ಆದರೆ ಸಂಪೂರ್ಣವಾಗಿ ಸಾಧ್ಯವಿಲ್ಲದಿದ್ದೂ ಒಂದು ಮಟ್ಟಿಗೆ ಅಸಿಡಿಟಿಯ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಕೆಲವ ದಾರಿಗಳಿವೆ. ಅದರಲ್ಲಿ ಲವಂಗ ಕೂಡಾ ಒಂದು.

ಪ್ರತಿ ನಿತ್ಯ ಊಟವಾದ ಬಳಿಕ ಒಂದು ಲವಂಗದ ತುಂಡು ಬಾಯಿಗೆ ಹಾಕಿಕೊಂಡು ಜಗಿಯುತ್ತಿದ್ದರೆ ಜೀರ್ಣಕ್ರಿಯೆಗೂ ಸುಲಭ, ಬಾಯಿ ವಾಸನೆಯನ್ನೂ ಹೋಗಲಾಡಿಸುತ್ತದೆ. ಅಷ್ಟೇ ಅಲ್ಲ, ತಲೆನೋವಿನಂತಹ ಸಣ್ಣ ಸಮಸ್ಯೆಯಿಂದ ಕ್ಯಾನ್ಸರ್ ನಂತ ಮಾರಕ ರೋಗವನ್ನೂ ಈ ರೀತಿ ಲವಂಗ ಜಗಿಯುವುದರಿಂದ ದೂರ ಮಾಡಬಹುದಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೌತೆಕಾಯಿಯ ಈ ಗುಣ ನೋಡಿದರೆ ನಿಮಗೆ ಅಚ್ಚರಿಯಾಗಬಹುದು