ಈ ಸಿಂಪಲ್ ಡಯೆಟ್ ನಿಂದ ನರರೋಗದಿಂದಾಗುವ ನೋವನ್ನು ತಡೆಯಬಹುದು

Webdunia
ಸೋಮವಾರ, 18 ಮೇ 2020 (08:55 IST)
ಬೆಂಗಳೂರು : ಆರೋಗ್ಯಪೂರ್ಣ ಡಯೆಟ್  ನಿಂದ ನರರೋಗ ತಡೆಯಬಹುದೆಂದು ಶೇಫೀಲ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ನರರೋಗದಿಂದ ಕೈ, ಪಾದಗಳಲ್ಲಿ ನೋವು , ನಿಶಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತವೆ.


ಪ್ರೋಟಿನ್  ಗೂ ನರರೋಗಕ್ಕೂ ಸಂಬಂಧವಿದೆ. ಹೀಗಾಗಿ ಗೋಧಿ ಹಾಗೂ ಧಾನ್ಯಗಳಂತಹ ಆಹಾರ ಸೇವಿಸಿದರೆ ನರರೋಗ ವಾಸಿಯಾಗುತ್ತದೆ. ಈ ಸಿಂಪಲ್ ಡಯೆಟ್ ನಿಂದ ನರರೋಗದಿಂದ ಉಂಟಾಗಬಹುದಾದ ನೋವು ತಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ
Show comments