ಪದೇ ಪದೇ ಹೆಂಡತಿಯೊಂದಿಗೆ ಸಂಭೋಗಿಸಲು ತೊಡಗಿದಾಗ ಈ ಸಮಸ್ಯೆ ಎದುರಾಗುತ್ತದೆ

ಬುಧವಾರ, 11 ಸೆಪ್ಟಂಬರ್ 2019 (07:32 IST)
ಬೆಂಗಳೂರು : ಪ್ರಶ್ನೆ : ನನಗೆ 72 ವರ್ಷ. ನಾನು ನನ್ನ 60 ವರ್ಷ ವಯಸ್ಸಿನ ಹೆಂಡತಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆ. ಆದರೆ ನನಗೆ ನಿಮಿರುವಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ನಾನು ಹೇಗೆ ಸರಿಪಡಿಸಲಿ?ಉತ್ತರ : ಸಂಭೋಗದ ಹೊರತಾಗಿ ಪರಸ್ಪರ ಹಸ್ತಮೈಥುನದಿಂದ ಪರಾಕಾಷ್ಠೆ ತಲುಪಬಹುದು. ನೀವು ವೈದ್ಯಕೀಯ ತಪಾಸಣೆ ನಡೆಸಿ, ಬಳಿಕ  ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಅವರು ನಿಮಗಾಗಿ ಕೆಲವು ಔಷಧಗಳನ್ನು ಸೂಚಿಸುತ್ತಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜನನಾಂಗಕ್ಕೆ ಹೀಗೆ ಮಾಡಿದರೆ ವೀರ್ಯದ ಮೇಲೆ ಪರಿಣಾಮ ಬೀರಬಹುದೆ?