ಜನನಾಂಗಕ್ಕೆ ಹೀಗೆ ಮಾಡಿದರೆ ವೀರ್ಯದ ಮೇಲೆ ಪರಿಣಾಮ ಬೀರಬಹುದೆ?

ಬುಧವಾರ, 11 ಸೆಪ್ಟಂಬರ್ 2019 (07:30 IST)
ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಯುವಕ. ನಾನು ಸ್ನಾನ ಮಾಡುವಾಗ ನನ್ನ ಜನನಾಂಗಕ್ಕೆ ತುಂಬಾ ಬಿಸಿ ನೀರು ಹಾಕಿಕೊಳ್ಳಲು ಇಷ್ಟಪಡುತ್ತೇನೆ. ಹೆಚ್ಚುವರಿ ಶಾಖವು ನನ್ನ ವೀರ್ಯದ ಮೇಲೆ ಪರಿಣಾಮ ಬೀರಬಹುದೆ?
ಉತ್ತರ : ಬಿಸಿ ನೀರು ಹಾಕಿಕೊಳ್ಳುವುದರಿಂದ ಪರಿಣಾಮ ಬೀರುವುದಿಲ್ಲ. ಆದರೆ ನೀವು ಬಿಸಿ ನೀರಿನ ಟಬ್ ನಲ್ಲಿ ದೀರ್ಘಕಾಲ ಕುಳಿತುಕೊಂಡರೆ ವೀರ್ಯಗಳು ಸಾಯುತ್ತವೆ. ಹಾಗೇ ಅದರ ಉತ್ಪಾದನೆಯು ಕಡಿಮೆಯಾಗಿ ಮುಂದೆ ಮಕ್ಕಳನ್ನು ಪಡೆಯಲು ನೀವು ಅನರ್ಹರಾಗುತ್ತಿರಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಿಲನದ ವೇಳೆ ಪತಿ ಹೀಗೆ ಹೇಳುವುದು ನನಗೆ ಬೇಸರ ತಂದಿದೆ