ಸಲಿಂಗಕಾಮಿ ಸ್ನೇಹಿತನೊಂದಿಗಿನ ನನ್ನ ಸಂಬಂಧ ಪತ್ನಿಗೆ ಬೇಸರ ತಂದಿದೆ

ಮಂಗಳವಾರ, 10 ಸೆಪ್ಟಂಬರ್ 2019 (09:54 IST)
ಬೆಂಗಳೂರು : ಪ್ರಶ್ನೆ : ನನಗೆ 40 ವರ್ಷ. ನಾನು ಸಂತೋಷದಿಂದ ಮದುವೆಯಾಗಿದ್ದೇನೆ. ಆದರೆ ನನಗೆ ಸಲಿಂಗಕಾಮಿ ಸ್ನೇಹಿತನಿದ್ದು, ಆತ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾನೆ. ನನ್ನ ಪತ್ನಿಗೆ ಇದರಿಂದ ಬೇಸರಗೊಂಡಿದ್ದಾಳೆ. ಈಗ ನಾನು ಏನು ಮಾಡುವುದೆಂದು ತಿಳಿಯುತ್ತಿಲ್ಲ?
ಉತ್ತರ : ನಿಮ್ಮ ಸ್ನೇಹಿತನೊಂದಿಗೆ ನೇರವಾಗಿ ಮಾತನಾಡಿ. ನೀವು ಸಂತೋಷದಿಂದ ಮದುವೆಯಾಗಿದ್ದೀರಿ. ಹಾಗೇ ಅವನ ಸ್ನೇಹವನ್ನು ಗೌರವಿಸುತ್ತೀರಿ ಎಂದು ಅವನಿಗೆ ವಿವರಿಸಿ. ಆದರೆ ಅವನೊಂದಿಗಿನ ನಿಕಟತೆಯು ನಿಮ್ಮ ಹೆಂಡತಿಗೆ ಬೇಸರವನ್ನುಂಟು ಮಾಡಬಾರದು. ಅವನು ಒಳ್ಳೆಯ ಸ್ನೇಹಿತನಾಗಿದ್ದರೆ ಅವನಿಗೆ ಅರ್ಥವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತಿಯೊಂದಿಗೆ ಸಂಭೋಗದಲ್ಲಿ ತೊಡಗಿದಾಗ ನನಗೆ ಹೀಗೆ ಆಗುತ್ತದೆ