ಪತಿಯೊಂದಿಗೆ ಸಂಭೋಗದಲ್ಲಿ ತೊಡಗಿದಾಗ ನನಗೆ ಹೀಗೆ ಆಗುತ್ತದೆ

ಮಂಗಳವಾರ, 10 ಸೆಪ್ಟಂಬರ್ 2019 (09:52 IST)
ಬೆಂಗಳೂರು : ಪ್ರಶ್ನೆ : ನಾನು 37 ವರ್ಷದ  ಮಹಿಳೆ. ನನಗೆ ಮದುವೆಯಾಗಿ 8 ವರ್ಷಗಳಾಗಿವೆ. ಪ್ರತಿಬಾರಿಯೂ ನಾನು ಗಂಡನೊಂದಿಗೆ ಸಂಭೋಗಿಸಿದಾಗ ನನಗೆ ಮಲ ವಿಸರ್ಜನೆ ಮಾಡಬೇಕೆನಿಸುತ್ತದೆ. ಇದು ಸಾಮಾನ್ಯವೇ?
ಉತ್ತರ : ಇದು ಸಾಮಾನ್ಯ. ಆದರೆ ಲೈಂಗಿಕತೆಯ ವೇಳೆ ಕರುಳಿನ ಚಲನೆಯನ್ನು ಹೊಂದಲು ಸಾಧ್ಯವಿಲ್ಲ. ನೀವು ಸಾಧ್ಯವಾದರೆ ಲೈಂಗಿಕತೆಯ ಮೊದಲು ಮಲ ವಿಸರ್ಜನೆ ಮಾಡಿದರೆ ಉತ್ತಮ. ಇಲ್ಲವಾದರೆ ಈ ಸಮಸ್ಯೆಯಿಂದ ನಿಮ್ಮಗೆ ಲೈಂಗಿಕ ಸುಖವನ್ನು ಅನುಭವಿಸಲು ಆಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಳೆಯ ನಮ್ಮ ರೊಮ್ಯಾನ್ಸ್ ದೃಶ್ಯವನ್ನು ಚಿತ್ರಿಕರಿಸಲು ಬಯಸುತ್ತಿದ್ದಾನೆ