ಸಂಗಾತಿಯೊಂದಿಗೆ ಲೈಂಗಿಕತೆ ಹೊಂದುವಾಗ ಈ ಸಮಸ್ಯೆ ಎದುರಾಗುತ್ತದೆ

Webdunia
ಶನಿವಾರ, 28 ಸೆಪ್ಟಂಬರ್ 2019 (09:04 IST)
ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ಹುಡುಗಿ. ನನ್ನ ನಿಶ್ಚಿತ ವರ ಮತ್ತು ನಾನು ಲೈಂಗಿಕ ಸಂಬಂಧ ಹೊಂದಲು ಸಾಕಷ್ಟು ತೊಂದರೆ ಎದುರಾಗುತ್ತಿದೆ. ಅವನು ಫೋರ್ ಪ್ಲೆ ನಲ್ಲಿ ತುಂಬಾ ಒಳ್ಳೆಯವನು ಮತ್ತು ನಾನು ತಕ್ಷಣ ಒದ್ದೆಯಾಗುತ್ತೇನೆ. ಆದರೆ ಸಂಭೋಗ ನಡೆಸುವ ಸಮಯದಲ್ಲಿ ಸಂಪೂರ್ಣವಾಗಿ ಒಣಗುತ್ತದೆ. ನಮಗೆ 5 ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ನಾನು ಈ ಮೊದಲು ಲೈಂಗಿಕ ಸಂಬಂಧ ಹೊಂದಿದ್ದೆ. ಆಗ ನನಗೆ ಯಾವುದೇ ಸಮಸ್ಯೆ ಕಾಡಿಲ್ಲ. ನಾನೇನು ಮಾಡಲಿ?




ಉತ್ತರ : ಪೋರ್ ಪ್ಲೇ ಸಮಯದಲ್ಲಿ ನೀವು ಒದ್ದೆಯಾಗುತ್ತಿದ್ದರೆ ಇದರರ್ಥ ದೈಹಿಕವಾಗಿ ನಿಮ್ಮ ದೇಹವು ನೈಸರ್ಗಿಕವಾಗಿ ಪ್ರತಿಕ್ರಿಯಿಸುತ್ತಿದೆ, ಉತ್ತಮ ಸ್ಥಿತಿಯಲ್ಲಿದೆ. ಹಾಗೇ ನೀವು ಒಣಗುತ್ತಿದ್ದೀರಾ ಎಂದರೆ ಅದರರ್ಥ ಸಮಸ್ಯೆ ನಿಮ್ಮ ಮನಸ್ಸಿನಲ್ಲಿದೆ.


ಅವನೊಂದಿಗೆ ಸಂಭೋಗಿಸುವಾಗ ನಿಮಗೆ ಏನಾದರೂ ಸಮಸ್ಯೆ ಕಾಡುತ್ತದೆ. ಉದಾಹರಣೆಗೆ  ನೀವು ಕಾಂಡೋಮ್ ಇಲ್ಲದೆ ಸಂಭೋಗಿಸುತ್ತಿದ್ದರೆ ಗರ್ಭಿಣಿಯಾಗುವ ಭಯ ನಿಮ್ಮ ಮನಸ್ಸಿನಲ್ಲಿದ್ದರೆ, ಅಥವಾ ಭಯದ ಸ್ಥಳಕ್ಕೆ ನಿಮ್ಮನ್ನ ಕರೆದೊಯ್ದಿದ್ದರೆ ಅದು ನಿಮ್ಮನ್ನ ಒಣಗಿಸಲು ಕಾರಣವಾಗಬಹುದು. ಸ್ಥಾನಗಳನ್ನು ಬದಲಾಯಿಸಲು ಪ್ರಯತ್ನಿಸಿ. ನೀವು ಲೂಬ್ರಿಕಂಟ್ ನ್ನು ಸಹ ಬಳಸಬಹುದು. ಇದು ಕೆಲಸ ಮಾಡದಿದ್ದರೆ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ  ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ