Publish Date: Fri, 29 Jun 2018 (09:34 IST)
Updated Date: Fri, 29 Jun 2018 (09:35 IST)
ಬೆಂಗಳೂರು : ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಹೊಸ ಹೊಸ ಮಧುಮೇಹಿಗಳು ಕಂಡು ಬರುತ್ತಲೆ ಇದ್ದಾರೆ. ಅಂತಹ ಮಧುಮೇಹವನ್ನು ತಡೆಯಲು ಮತ್ತು ನಿವಾರಿಸಲು ದನಿಯಾ ಪುಡಿಯು ರಾಮ ಬಾಣದಂತೆ ಕೆಲಸಮಾಡುತ್ತದೆ.
ಸಂಶೋಧನೆಗಳ ಪ್ರಕಾರ ಧನಿಯಾ ಪುಡಿಯನ್ನು ಬಳಸುವುದರಿಂದ ರಕ್ತದಲ್ಲಿರುವ ಸಕ್ಕರೆಯಂಶವನ್ನು ನಿಯಂತ್ರಿಸಬಹುದಂತೆ. ಅಲ್ಲದೆ ಇದರಲ್ಲಿ ಉಪಶಮನಕಾರಿ ಗುಣಗಳು ಸಹ ಇರುವುದರಿಂದಾಗಿ ಮಧುಮೇಹಿಗಳಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ