ವಿರಳವಾಗಿ ಮಿಲನಕ್ರಿಯೆ ನಡೆಸುವುದಕ್ಕೆ ಇದೂ ಕಾರಣವಿರಬಹುದು!

Webdunia
ಶನಿವಾರ, 17 ನವೆಂಬರ್ 2018 (09:26 IST)
ಬೆಂಗಳೂರು: ಹೆಚ್ಚಿನ ಸಂದರ್ಭದಲ್ಲಿ ಹಾಸಿಗೆ ಕಂಡರೆ ಹೊದಿಕೆ ಹೊದ್ದು ಮಲಗೋಣವೆನಿಸುತ್ತಿದೆಯೇ? ಸೆಕ್ಸ್ ಬೇಡವೆನಿಸಲು ಹಲವು ವಿಚಾರಗಳು ಕಾರಣವಾಗಬಹುದು. ಅವು ಯಾವುವು ನೋಡೋಣ.

ಸುಸ್ತು
ದಿನವಿಡೀ ಕೆಲಸ ಮಾಡಿದ ಮೇಲೆ ರಾತ್ರಿ ಸುಸ್ತಾಗಿ ಸೆಕ್ಸ್ ‍ಗೆ ಮೂಡ್ ಬರದು. ಇಂತಹ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಬಯಕೆಯೂ ಕಡಿಮೆಯಾಗಿರುತ್ತದೆ.

ಮದ್ಯಪಾನ
ಮದ್ಯಪಾನದಂತಹ ಮಾದಕ ವಸ್ತುಗಳ ಸೇವನೆಯಿಂದ ನಿಮ್ಮ ಮೇಲೆ ನೀವೇ ನಿಯಂತ್ರಣ ಕಳೆದುಕೊಳ್ಳುತ್ತೀರಿ. ಇಂತಹ ಸಂದರ್ಭದಲ್ಲಿ ಲೈಂಗಿಕ ಕಾಮನೆಯಿದ್ದರೂ ನೀವು ಸುಮಧುರ ಸೆಕ್ಸ್ ನಡೆಸಲು ಸಾಧ‍್ಯವಿಲ್ಲ.

ಸಂಗಾತಿ ಜತೆ ಕಿರಿ ಕಿರಿ
ಸಂಗಾತಿ ಜತೆ ಸಣ್ಣದೊಂದು ಮನಸ್ತಾಪವಾದರೂ ಮೂಡ್ ಹಾಳಾಗುತ್ತದೆ. ಅದೇ ಯೋಚನೆ ತಲೆಯಲ್ಲಿ ಕೊರೆಯುತ್ತಿದ್ದರೆ ರೊಮ್ಯಾನ್ಸ್ ಕಡೆಗೆ ಮನಸ್ಸು ವಾಲದು.

ಒತ್ತಡ
ಕೆಲಸದ ಒತ್ತಡ, ಅಥವಾ ಯಾವುದೋ ಒಂದು ವಿಚಾರ ನಿಮ್ಮ ಮನಸ್ಸನ್ನು ಕೊರೆಯುತ್ತಿದ್ದರೆ, ರೊಮ್ಯಾನ್ಸ್ ಮಾಡಬೇಕೆನಿಸದು.

ಮೊಬೈಲ್
ಮೊಬೈಲ್ ನಂತಹ ಆಧುನಿಕ ಗ್ಯಾಜೆಟ್ ಗಳು ನಿಮ್ಮ ದೈಹಿಕ ಸುಖವನ್ನು ಕಸಿದುಕೊಳ್ಳುತ್ತದೆ. ಇದು ಸೆಕ್ಸ್ ಗೆ ಪರ್ಯಾಯವಾದ ಖುಷಿ ನಿಮಗೆ ಕೊಡುತ್ತಿದ್ದರೆ ರೊಮ್ಯಾನ್ಸ್‍ ಮಾಡುವುದರ ಬಗ್ಗೆ ಯೋಚನೆ ಮಾಡಲಾರಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇದು ಬೆಸ್ಟ್ ಉಪಾಯ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ

ಈ ಎಲ್ಲಾ ಆರೋಗ್ಯ ಸಮಸ್ಯೆ ಇರುವವರು ಈರುಳ್ಳಿ ತಿನ್ನಬಾರದು

ಮುಂದಿನ ಸುದ್ದಿ