ಗೆಳತಿಯೊಂದಿಗೆ ಸಂಭೋಗ ಮಾಡುವಾಗ ಹೀಗೇ ಆಯ್ತು. ಅವಳು ಗರ್ಭಿಣಿಯಾಗಬಹುದೇ?

Webdunia
ಸೋಮವಾರ, 9 ಸೆಪ್ಟಂಬರ್ 2019 (09:10 IST)
ಬೆಂಗಳೂರು : ಪ್ರಶ್ನೆ: ನಾನು ಗೆಳತಿಯೊಂದಿಗೆ ಸಂಭೋಗ ಮಾಡುವಾಗ ನನ್ನ ಸ್ಥಾನವನ್ನ ಬದಲಾಯಿಸಿದೆ. ಆಗ ಕಾಂಡೋಮ್ ಜಾರಿದೆ. ನನ್ನ ಶಿಶ್ನವು ಅವಳ ಯೋನಿಯನ್ನು ಮುಟ್ಟಿದೆ ಮತ್ತು ಅದರಲ್ಲಿ ವೀರ್ಯವಿದೆ. ನಾನು ಅದನ್ನು ತೊಳೆಯಲು ಹೇಳಿದ್ದೆ. ಅವಳು ಗರ್ಭಿಣಿಯಾಗಬಹುದೇ?




ಉತ್ತರ : ಆಕೆ ಗರ್ಭಿಣಿಯಾಗುವ ಸಾಧ್ಯತೆ ಇದೆ. ನಿಮ್ಮ ಶಿಶ್ನದಲ್ಲಿರುವ ವೀರ್ಯಾಣು ಯೋನಿಯ ಮೂಲಕ ಆಕೆಯ ಗರ್ಭಕೋಶ ಪ್ರವೇಶಿಸುವ ಸಂಭವವಿದೆ. ಆದ್ದರಿಂದ ಮುಂದಿನ ಅವಧಿಯ ದಿನಾಂಕ ಹತ್ತರ ಬಂದಾಗ ಅವಳಿಗೆ ಮೂತ್ರದ ಗರ್ಭಧಾರಣಿಯ ಕಿಟ್ ನಲ್ಲಿ ಪರೀಕ್ಷಿಸಲು ಹೇಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಮುಂದಿನ ಸುದ್ದಿ
Show comments