Webdunia - Bharat's app for daily news and videos

Install App

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Sampriya
ಶುಕ್ರವಾರ, 11 ಏಪ್ರಿಲ್ 2025 (15:40 IST)
Photo Courtesy X
ಬಾಲ್ಯದಿಂದಲೇ ಜೀವನದಲ್ಲಿ ಶಿಸ್ತು ಪಾಲಿಸಿದರೆ ಅದು ಜೀವನ ಪರ್ಯಾಂತ ಅವರ ಗುಣನಡತೆಯನ್ನು ಎತ್ತಿತೋರಿಸುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಬೆಳೆಸುವಾಗ ತುಂಬಾನೇ ಜಾಗರೂಕತೆಯಿಂದ ಇರಬೇಕಾಗುತ್ತದೆ. ‌‌‌‌

ಆರಂಭದಲ್ಲಿ ಕಲಿತ ಶಿಸ್ತು, ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಿಕೊಡುತ್ತದೆ.  ಮಕ್ಕಳಲ್ಲಿ ಶಿಸ್ತನ್ನು ಅಳವಡಿಸುವ ಪ್ರಯತ್ನದಲ್ಲಿ, ಪೋಷಕರು ಕಟ್ಟುನಿಟ್ಟಾಗಿರುತ್ತಾರೆ. ಇದು ಹೆಚ್ಚಾಗಿ ಮಕ್ಕಳಲ್ಲಿ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಮಗುವನ್ನು ಕಟ್ಟುನಿಟ್ಟಾಗಿರದೆ ಅವರನ್ನು ಹೇಗೇ ಶಿಸ್ತುಬದ್ಧವಾಗಿ ಬೆಳೆಸಬೇಕೆಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಧನಾತ್ಮಕ ನಡವಳಿಕೆ: ತಪ್ಪು ಮಾಡಿದಾಗ ಪೋಷಕರು ಸ್ಟ್ರಿಕ್ಟ್‌ ಆಗಿದ್ದರೆ ಅದು ಅವರ ಮನಸ್ಸಿಗೆ ತುಂಬಾ ಆಘಾತವನ್ನು ತಂದೊಡ್ಡುವ ಸಾಧ್ಯತೆಯಿದೆ. ಅದರ ಬದಲು ಧನಾತ್ಮಕವಾಗಿ ಅವರಿಗೆ ತಿಳಿಸಿದರೆ, ಅವರು ತಿದ್ದುಕೊಂಡು, ಮುಂದೆ ಆ ತಪ್ಪು ಆಗದಂತೆ ನಡೆದುಕೊಳ್ಳುತ್ತಾರೆ.

ಉಡುಗೊರೆ ನೀಡಿ: ಕೆಲವೊಂದು ಬಾರೀ ಮಕ್ಕಳು ತಪ್ಪು ಮಾಡಿದ್ಮೇಲೆ ಅವರು ನಿಮ್ಮ ಮಾತನ್ನು ಕೇಳಿದಾಗ ಅವರನ್ನು ಹುರಿದುಂಬಿಸಿ. ಮುಂದೆ ಈ ತಪ್ಪು ಮಾಡದಿದ್ದರೆ ಉಡುಗೊರೆ ನೀಡುವುದಾಗಿ ಪ್ರೋತ್ಸಾಹಿಸಿ.  

ತಾರ್ಕಿಕ ಶಿಕ್ಷೆ: ಮಕ್ಕಳಿಗೆ ಅತಿಯಾದ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ. ಯಾಕೆಂದರೆ ಆ ತಪ್ಪು ನಡೆಸಿಕೊಳ್ಳದಂತೆ ನಾವು ಅವರಿಗೆ ತಿಳಿಸಿಕೊಡುವುದು ತುಂಬಾನೇ ಮುಖ್ಯ. ಆದರೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೀವು ಅವರನ್ನು ತಾರ್ಕಿಕವಾಗಿ ಶಿಕ್ಷಿಸಬೇಕು. ಉದಾಹರಣೆಗೆ, ಮನೆಕೆಲಸವನ್ನು ಮುಗಿಸಿದ ಬಳಿಕ ಆಟಕ್ಕೆ ಅನುಮತಿ ನೀಡುವುದು.

ಹೀಗೇ ಮಾಡಿವುದರಿಂದ ಮಕ್ಕಳಲ್ಲಿ ಶಿಸ್ತು ಅವಳವಡಿಕೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments