Select Your Language

Notifications

webdunia
webdunia
webdunia
webdunia

ಮುಖದಲ್ಲಿರುವ ಹಳೆ ಕಲೆಗಳ ನಿವಾರಣೆಗೆ ಈ ಮನೆಮದ್ದು ಸೂಕ್ತ

ಮುಖದಲ್ಲಿರುವ ಹಳೆ ಕಲೆಗಳ ನಿವಾರಣೆಗೆ ಈ ಮನೆಮದ್ದು ಸೂಕ್ತ
ಬೆಂಗಳೂರು , ಭಾನುವಾರ, 17 ಡಿಸೆಂಬರ್ 2017 (07:31 IST)
ಬೆಂಗಳೂರು: ಶರೀರ, ಮುಖದ ಮೇಲೆ ಕಲೆಗಳಿದ್ದಾಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣುತ್ತದೆ. ಯಾವುದೇ ಕ್ರೀಂ ಗಳನ್ನು ಬಳಸಿ ಅದು ಪರಿಣಾಮಬೀರದಿದ್ದರೆ ಈ ಮನೆಮದ್ದನ್ನು ಬಳಸಿ.


ಕೊಬ್ಬರಿ ಎಣ್ಣೆ 2 ಚಮಚ ತೆಗೆದುಕೊಂಡು ಅದಕ್ಕೆ 4-5 ಕರ್ಪೂರ(ನಾಲ್ಕಾಣೆ ಗಾತ್ರದ್ದು) ಪುಡಿ ಮಾಡಿ ಹಾಕಿ ಚಮಚದಲ್ಲೇ ಮಿಕ್ಸ್ ಮಾಡಿ ನಂತರ ಅದನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ತೊಳೆಯಿರಿ.ಇದನ್ನು ಸತತವಾಗಿ ಬಳಸುವುದರಿಂದ ಉತ್ತಮ ಫಲಿತಾಂಶ  ದೊರಕುತ್ತದೆ.


ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಮದ್ದು ತಯಾರಿಸುವಾಗ ಕೈಯಿಂದ ಮಾಡಬಾರದು. ಅದನ್ನು ಚಮಚ ಅಥವಾ ಹತ್ತಿಯನ್ನು ಬಳಸಿ ಮಾಡಬೇಕು. ಒಂದುವೇಳೆ  ಕೈಯಿಂದ ಮಾಡಬೇಕಾದಲ್ಲಿ ಡಾಕ್ಟರ್ ಗ್ಲೌವ್ಸ್ ಬಳಕೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳನ್ನು ಜಂತುಹುಳದಿಂದ ರಕ್ಷಿಸಲು ಈ ಮನೆಮದ್ದು ಬಳಸಿ