Select Your Language

Notifications

webdunia
webdunia
webdunia
webdunia

ಇವಿಎಂ ವಿಷಯದಲ್ಲಿ ಕಾಂಗ್ರೆಸ್‌ಗೆ ಸುಪ್ರೀಂನಲ್ಲಿ ಮುಖಭಂಗ

ಇವಿಎಂ ವಿಷಯದಲ್ಲಿ ಕಾಂಗ್ರೆಸ್‌ಗೆ ಸುಪ್ರೀಂನಲ್ಲಿ ಮುಖಭಂಗ
ನವದೆಹಲಿ , ಶುಕ್ರವಾರ, 15 ಡಿಸೆಂಬರ್ 2017 (21:38 IST)
ಗುಜರಾತ್​ ಚುನಾವಣೆಯಲ್ಲಿ ಇವಿಎಂನಲ್ಲಿ ಲೋಪವಾಗಿದ್ದು, ವಿವಿಪ್ಯಾಟ್‌ ಎಣಿಕೆ ಮಾಡುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದ್ದು, ಕಾಂಗ್ರೆಸ್‌ಗೆ ಮುಖಭಂಗವಾಗಿದೆ.
 
ಗುಜರಾತ್ ಚುನಾವಣೆಯಲ್ಲಿ ಶೇ. 20 ರಷ್ಟು ಮತಗಳನ್ನು ವಿವಿಪ್ಯಾಟ್‌‌ಗಳ ಜತೆ ತಾಳೆ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕಾಂಗ್ರೆಸ್​ ಕೋರ್ಟ್​ ಮೊರೆ ಹೋಗಿತ್ತು. ಆದರೆ, ಕೋರ್ಟ್‌ ಚುನಾವಣೆ ಆಯೋಗದ ವಿವೇಚನಾಧಿಕಾರದಲ್ಲಿ ತಾನು ಹಸ್ತಕ್ಷೇಪ ಮಾಡಲಾಗದು ಎಂದು ಹೇಳಿದೆ. 
 
ಬೇಕಿದ್ದರೆ ಚುನಾವಣಾ ಸುಧಾರಣೆಗಾಗಿ ಪಕ್ಷವು ಸುಪ್ರೀಂಕೋರ್ಟ್‌‌ಗೆ ರಿಟ್ ಅರ್ಜಿ ಸಲ್ಲಿಸಬಹುದು ಕೋರ್ಟ್‌ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತಾಪಸಿಂಹ ವಿರುದ್ಧ ಪ್ರಕರಣ ದಾಖಲು