ಪತ್ನಿಯ ಈ ಭಾವನೆ ನಮ್ಮ ಲೈಂಗಿಕ ಜೀವನಕ್ಕೆ ಮುಳುವಾಗಿದೆ

Webdunia
ಸೋಮವಾರ, 29 ಜುಲೈ 2019 (09:07 IST)
ಬೆಂಗಳೂರು : ನಾನು 32 ವರ್ಷದ ವ್ಯಕ್ತಿ. ನನ್ನ ಪತ್ನಿಗೆ ನನ್ನಷ್ಟೇ ವಯಸ್ಸು. ನಮಗೆ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಆದರೆ ನನ್ನ ಪತ್ನಿ ದೈಹಿಕ ಸಂಬಂಧ ಹೊಂದುವ ಬಯಕೆಯನ್ನು ಕಳೆದುಕೊಂಡಿದ್ದಾಳೆ. ತಿಂಗಳಿಗೆ 2-3 ಬಾರಿ ಮಾಡುವುದು ಮಾತ್ರ ಉತ್ತಮ ಎಂದು ಆಕೆ ಭಾವಿಸಿದ್ದಾಳೆ. ಇದು ನಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಯನ್ನುಂಟು ಮಾಡುತ್ತಿದೆ. ಈ ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿ?


ಉತ್ತರ: ಮೊದಲು ನೀವು ಆಕೆ ಲೈಂಗಿಕತೆಯ ಬಗ್ಗೆ ಹೊಂದಿರುವ ತಪ್ಪು ಭಾವನೆಯನ್ನು ಹೋಗಲಾಡಿಸಬೇಕು. ಅದಕ್ಕಾಗಿ ಲೈಂಗಿಕ ತಜ್ಞರನ್ನು ಅಥವಾ ಮದುವೆ ಸಲಹೆಗಾರರನ್ನು ಭೇಟಿ ಮಾಡಿ ಸಹಾಯ ಪಡೆಯುವುದು ಉತ್ತಮ.

 

ಇನ್ನೊಂದು ವಿಚಾರವೆನೆಂದರೆ ನೀವು ಕೆಲವು ವಿಚಾರಗಳ ಬಗ್ಗೆ ಕಡೆಗಣಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಂದರೆ ಉದಾಹರಣೆಗೆ ನಿಮ್ಮ ಬಾಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ. ಅಥವಾ ನೀವು ಜನನಾಂಗದ ಸ್ವಚ್ಚತೆ ಬಗ್ಗೆ ಗಮನಕೊಡದಿದ್ದರೆ ಇದು ಆಕೆಗೆ ಅಸಹ್ಯವನ್ನುಂಟು ಮಾಡಬಹುದು ಆದ್ದರಿಂದ ಆಕೆ ಲೈಂಗಿಕ ಸಂಬಂಧಕ್ಕೆ ಒಪ್ಪುತ್ತಿಲ್ಲವೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಮುಂದಿನ ಸುದ್ದಿ