ಸೆಕ್ಸ್ ಲೈಪ್ ಗೆ ಮಾರಕವಾಗಿದೆ ಈ ಆಹಾರ

Webdunia
ಬುಧವಾರ, 20 ಮಾರ್ಚ್ 2019 (09:06 IST)
ತೈವಾನ್ :  ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಸೆಕ್ಸ್ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ.


ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು  ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್, ಫ್ರೈಡ್ ಚಿಕನ್ ಸೇವನೆ ಮುಂದುವರೆಸಿದ್ದ.


ಈ ನಡುವೆ ಜಾಕ್ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಉತ್ತೇಜನದ ಕೊರತೆ ಎದುರಾಗ್ತಾ ಇತ್ತಂತೆ. ಈ ಕುರಿತು ವೈದ್ಯರನ್ನು ಭೇಟಿ ಮಾಡಿದಾಗ ಚಿಕಿತ್ಸೆ ನಡೆಸಿದ ವೈದ್ಯರು, ಕೊಲೆಸ್ಟ್ರಾಲ್ ಹೆಚ್ಚಾಗಿದ್ದು, ತೂಕ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಹಾಗೇ ಫ್ರೈಡ್ ಚಿಕನ್ ಸೇವಿಸಿದ್ದರಿಂದ ಅದು ಸೆಕ್ಸ್ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಫ್ರೈಡ್ ಚಿಕನ್ ಬಿಡುವಂತೆ ಸಲಹೆ ನೀಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಮುಂದಿನ ಸುದ್ದಿ