Select Your Language

Notifications

webdunia
webdunia
webdunia
webdunia

ಲೈಂಗಿಕ ಸುಖ ಹಾಳು ಮಾಡುವ ಆ ವಿಚಾರಗಳು ಯಾವುವು?

ಲೈಂಗಿಕ ಸುಖ ಹಾಳು ಮಾಡುವ ಆ ವಿಚಾರಗಳು ಯಾವುವು?
ಬೆಂಗಳೂರು , ಶುಕ್ರವಾರ, 3 ಆಗಸ್ಟ್ 2018 (09:41 IST)
ಬೆಂಗಳೂರು: ಬೆಡ್ ರೂಂನಲ್ಲಿ ರತಿಕ್ರೀಡೆ ಸುಗಮವಾಗಿ, ಸಂತೋಷದಾಯಕವಾಗಿ ನಡೆಯಬೇಕೆಂದರೆ ಕೆಲವೊಂದು ಅಂಶಗಳು ಮುಖ್ಯವಾಗುತ್ತವೆ. ಲೈಂಗಿಕ ಮೂಡ್ ಹಾಳು ಮಾಡಲು ಈ ಸಿಂಪಲ್ ವಿಚಾರಗಳು ಸಾಕು.

ದೇಹದ ವಾಸನೆ
ಕೆಲವರಿಗೆ ಬೆವರಿನ ವಾಸನೆಯೇ ಶತ್ರು. ಕೆಲಸ ಮಾಡಿ ನೇರವಾಗಿ ಕಾಮದಾಟವಾಡಲು ಹೊರಟರೆ ಈ ಆಪತ್ತು ಖಂಡಿತಾ. ಹಾಗಾಗಿ ಲೈಂಗಿಕ ಕ್ರಿಯೆಗೆ ಮೊದಲು ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡಿಕೊಳ್ಳಿ. ದೇಹದ ಶುಚಿತ್ವ ಸುಖ ಲೈಂಗಿಕ ಜೀವನಕ್ಕೆ ದಾರಿ ಎನ್ನುವುದನ್ನು ಮರೆಯಬೇಡಿ.

ಬಾಯಿ ವಾಸನೆ
ಕೆಟ್ಟ ಬಾಯಿ ವಾಸನೆಯಿಂದ ಒಂದು ಸುಂದರ ಕಿಸ್ ಹಾಳಾಗಬಹುದು! ಹಾಗಾಗಿ ಲೈಂಗಿಕ ಕ್ರಿಯೆಗೆ ಮೊದಲು ಚೆನ್ನಾಗಿ ಬ್ರಶ್ ಮಾಡಿ, ನಾಲಿಗೆ ಕ್ಲೀನ್ ಮಾಡಿಕೊಳ್ಳಿ.

ಶುಚಿಯಾದ ದೇಹ
ಸ್ನಾನ ಮಾಡುವುದಷ್ಟೇ ಶುಚಿತ್ವವಲ್ಲ. ಒಡ್ಡು ಒಡ್ಡಾಗಿ ಬೆಳೆದ ಉಗುರು, ಶುಚಿಯಿಲ್ಲದ ಬಟ್ಟೆ ಹಾಕಿಕೊಂಡು ಲೈಂಗಿಕ ಕ್ರಿಯೆಗೆ ಹೊರಟರೆ ಸಂಗಾತಿಗೆ ಇಷ್ಟವಾಗದೇ ಹೋಗಬಹುದು. ಹೀಗಾಗಿ ವಸ್ತ್ರ, ದೇಹದ ಶುಚಿ ಕಡೆಗೂ ಗಮನ ಕೊಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಒಡೆದ ತೆಂಗಿನಕಾಯಿ 3-4 ದಿನಗಳವರೆಗೆ ಹಾಳಾಗದಂತೆ ಇಡಲು ಹೀಗೆ ಮಾಡಿ