Select Your Language

Notifications

webdunia
webdunia
webdunia
webdunia

ನಿಮ್ಮದು ಆಯಿಲ್ ಸ್ಕಿನ್ ಆದರೆ ತಪ್ಪದೇ ಇದನ್ನು ಓದಿ

ನಿಮ್ಮದು ಆಯಿಲ್ ಸ್ಕಿನ್ ಆದರೆ ತಪ್ಪದೇ ಇದನ್ನು ಓದಿ
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2020 (08:06 IST)
ಬೆಂಗಳೂರು : ಎಣ್ಣೆಯುಕ್ತ ಚರ್ಮ ಮುಖದಲ್ಲಿ ಮೊಡವೆಗಳನ್ನು ಹೆಚ್ಚಿಸುತ್ತದೆ. ಆದಕಾರಣ ಈ ಅಭ್ಯಾಸಗಳಿಂದ ದೂರವಿರಿ. ಇಲ್ಲವಾದರೆ ಇವುಗಳಿಂದ ನಿಮ್ಮ ಎಣ್ಣೆಯುಕ್ತ ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಾಗುತ್ತದೆ.

*ಎಣ್ಣೆಯುಕ್ತ ಚರ್ಮದವರು ದಿನಕ್ಕೆ 2 ಬಾರಿಗಿಂತ ಹೆಚ್ಚು ಮುಖವನ್ನು ತೊಳೆಯಬಾರದು. ಇದರಿಂದ ಮುಖದಲ್ಲಿ ಎಣ್ಣೆ ಅಂಶ ಉತ್ಪಾದನೆ ಹೆಚ್ಚಾಗುತ್ತದೆ.

*ಚರ್ಮವನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ನ್ನು ಬಳಸಿ. ಇದು ಚರ್ಮ ಒಣಗಿದಾಗ ಎಣ್ಣೆ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

*ಎಣ್ಣೆಯುಕ್ತ ಚರ್ಮವುಳ್ಳವರು ಮೇಕಪ್ ಬಳಸುವುದನ್ನು ತಡೆಯಬಹುದು. ಇದು ಎಣ್ಣೆ ಅಂಶ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

*ಚರ್ಮ ಒಣಗಿದರೆ ಹೆಚ್ಚು ಎಣ್ಣೆ ಅಂಶ ಉತ್ಪಾದನೆಯಾಗುವ ಕಾರಣ ಪ್ರತಿದಿನ ಅತಿ ಹೆಚ್ಚು ನೀರನ್ನು ಸೇವಿಸಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಪಾದಗಳ ಊತವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ