Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಈ ಚಿತ್ರಪಟವಿದ್ದರೆ ಲಕ್ಷ್ಮೀದೇವಿಯ ಕೃಪಕಟಾಕ್ಷ ದೊರೆಯುತ್ತದೆ

ಮನೆಯಲ್ಲಿ ಈ ಚಿತ್ರಪಟವಿದ್ದರೆ ಲಕ್ಷ್ಮೀದೇವಿಯ ಕೃಪಕಟಾಕ್ಷ ದೊರೆಯುತ್ತದೆ
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2020 (07:56 IST)
ಬೆಂಗಳೂರು : ಮನೆಯಲ್ಲಿ ಅಲಂಕಾರಕ್ಕಾಗಿ ವಿವಿಧ ರೀತಿಯ ಚಿತ್ರಪಟಗಳನ್ನು ಹಾಕುತ್ತಾರೆ. ಈ ರೀತಿಯ ಫೋಟೊಗಳನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ಲಕ್ಷ್ಮೀದೇವಿಯ ಕೃಪಕಟಾಕ್ಷ ಇರುತ್ತದೆ.

ಮನೆಯ ಪ್ರಧಾನ ದ್ವಾರದ ಎಡ ಅಥವಾ ಬಲ ಭಾಗದಲ್ಲಿ ವಿಷ್ಣುಲಕ್ಷ್ಮೀಯ ಫೊಟೊವನ್ನು ಇಟ್ಟು ಪ್ರತಿದಿನ ಹೊರಗೆ ಹೋಗುವಾಗ ಒಳಗೆ ಬರುವಾಗ ಅದನ್ನು ಮುಟ್ಟಿ ನಮಸ್ಕರಿಸಿ ಬಂದರೆ ನಿಮ್ಮ ಮೇಲೆ ಲಕ್ಷ್ಮೀಯ ಅನುಗ್ರಹ ದೊರೆತು ನೀವು ಹೋದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.      

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ನಾರಾಯಣನ ಅನುಗ್ರಹ ಪಡೆಯಲು ಹೀಗೆ ಮಾಡಿ