Select Your Language

Notifications

webdunia
webdunia
webdunia
webdunia

ಹಾರ್ಮೋನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಈ ಪಾನೀಯಗಳನ್ನು ತಪ್ಪದೇ ಸೇವಿಸಿ

ಹಾರ್ಮೋನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಈ ಪಾನೀಯಗಳನ್ನು ತಪ್ಪದೇ ಸೇವಿಸಿ
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (10:42 IST)
ಬೆಂಗಳೂರು : ಹಾರ್ಮೋನ್ ಅಸಮತೋಲನದ ಸಮಸ್ಯೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಹಾರ್ಮೋನ್ ಅಸಮತೋಲನವನ್ನು ನಿವಾರಿಸಲು ಈ ಪಾನೀಯಗಳನ್ನು ಸೇವಿಸಿ.

ಚಹಾ ಹಾರ್ಮೋನ್ ಗಳ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ರಾಸ್ಪರಿ ಎಲೆಗಳ ಚಹಾದಲ್ಲಿ ಕ್ಯಾಲ್ಸಿಯಂ ಇದ್ದು, ಅದು ನಿಮ್ಮ ಎಲುಬುಗಳನ್ನು ಬಲವಾಗಿರಿಸುತ್ತದೆ. ಈ ಚಹಾವನ್ನು ತೆಗೆದುಕೊಳ್ಳುವುದರ ಮೂಲಕ ನಿಮ್ಮ ಹಾರ್ಮೋನ್ ಸಮತೋಲದಲ್ಲಿಡಬಹುದು

ಹಾಗೇ ಗರ್ಭಾವಸ್ಥೆಯಲ್ಲಿ ಈ ಚಹಾವನ್ನು ಸೇವಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹೆಚ್ಚು ತೊಂದರೆ ಎದುರಿಸಿಲ್ಲ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ ಟ್ಯಾನ್ ನಿವಾರಿಸಲು ಸ್ನಾನಕ್ಕೂ ಮೊದಲು ಇದರಿಂದ ಮಸಾಜ್ ಮಾಡಿ