Publish Date: Fri, 26 Jul 2019 (08:05 IST)
Updated Date: Fri, 26 Jul 2019 (08:06 IST)
ಬೆಂಗಳೂರು : ನನ್ನ ಹೆಂಡತಿ ಹಾಗೂ ನನಗೆ ಇಬ್ಬರಿಗೂ 29 ವರ್ಷ. ಆದರೆ ನನ್ನ ಪತ್ನಿ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿಲ್ಲ. ಅವಳು ಎಂಬಿಎ ಓದಿದ್ದಾಳೆ ಹಾಗೂ ತನ್ನ ವೃತ್ತಿ ಜೀವನದತ್ತ ಗಮನಹರಿಸಲು ಇಚ್ಚಿಸುತ್ತಾಳೆ ಹೊರತು ಮಕ್ಕಳನ್ನು ಪಡೆಯಲು ಆಕೆಗೆ ಇಷ್ಟವಿಲ್ಲ. ಮದುವೆಯಾದ ಮೇಲೆ ನಾನು ತುಂಬಾ ಮನವಿ ಮಾಡಿಕೊಂಡಿದ್ದಕ್ಕೆ ಕೇವಲ 2 ಬಾರಿ ಸಂಬಂಧ ಬೆಳೆಸಿದ್ದೇವೆ. ಅವಳ ಜೊತೆ ಸಂಭೋಗ ನಡೆಸುವುದಕ್ಕಾಗಿ ಆಕೆಯ ಮನವೊಲಿಸಲು ನಾನು ಏನು ಮಾಡಬೇಕು?
ಸಂತೋಷಕರವಾದ ದಾಂಪತ್ಯ ಜೀವನದಿಂದ ಸಂತೋಷವನ್ನು ಪಡೆಯಬಹುದು. ಹಾಗೂ ಇದು ವೃತ್ತಿ ಜೀವನವನ್ನು ಹಾಳುಮಾಡುವುದಿಲ್ಲ ಎಂದು ಆಕೆಗೆ ಮನವರಿಕೆ ಮಾಡುವ ತಜ್ಞರ ಬಳಿ ನೀವು ಕರೆದುಕೊಂಡು ಹೋಗಬೇಕು. ಹಾಗೇ ಕುಟುಂಬ ಸಲಹೆಗಾರರ ಜೊತೆ ಮುಕ್ತವಾಗಿ ಚರ್ಚಿಸುವುದರಿಂದ ನಿಮ್ಮ ಗುಪ್ತ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಸೂಚಿಸಲು ಸಾಧ್ಯವಾಗತ್ತದೆ.