Select Your Language

Notifications

webdunia
webdunia
webdunia
webdunia

ಮದುವೆಯಾಗಿ ಹೆಂಡತಿ ಬಂದರೂ ಬಾಸ್ ನನ್ನ ಬಿಡುತ್ತಿಲ್ಲ

ಮದುವೆಯಾಗಿ ಹೆಂಡತಿ ಬಂದರೂ ಬಾಸ್ ನನ್ನ ಬಿಡುತ್ತಿಲ್ಲ
ಬೆಂಗಳೂರು , ಗುರುವಾರ, 1 ಆಗಸ್ಟ್ 2019 (09:20 IST)
ಬೆಂಗಳೂರು : ನಾನು 40 ವರ್ಷದ ವಿವಾಹಿತ ಮಹಿಳೆ. ನಾನು ನನ್ನ ಬಾಸ್ ಜೊತೆಯಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದೇನೆ. ಅವರು ಮದುವೆಯಾಗಿದ್ದಾರೆ. ಇದು ಇಲ್ಲಿಯವರೆಗೆ ವೃತ್ತಿ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಉಂಟುಮಾಡದಿದ್ದರೂ ಕೆಲವು ಸಮಯದ  ನಂತರ ಅದು ಆಗುತ್ತದೆ ಎಂದು ನನಗನಿಸುತ್ತಿದೆ. ಆದಕಾರಣ ನಾನು ಈ ಸಂಬಂಧವನ್ನು ಹಲವಾರು ಬಾರಿ ಕೊನೆಗೊಳಿಸಲು ಪ್ರಯತ್ನಿಸಿದೆ. ಆದರೆ ಇದಕ್ಕೆ ನನ್ನ ಬಾಸ್ ಒಪ್ಪುತ್ತಿಲ್ಲ. ಈ ವಿಚಾರ ಬಾಸ್ ಹೆಂಡತಿಗೆ ತಿಳಿಯುತ್ತೆ ಎಂಬ ಭಯ ನನ್ನನ್ನು ಕಾಡುತ್ತಿದೆ.



ಉತ್ತರ : ನಿಮ್ಮ ಬಾಸ್ ನಿಮಗೆ ಈ ವಿಚಾರದ ಬಗ್ಗೆ ಮನವೊಲಿಸಲು ಪ್ರಯತ್ನಿಸಿದರೂ ನೀವು ನಿಮ್ಮ ಕಾಳಜಿಯ ಬಗ್ಗೆ ಗಮನಕೊಡಬೇಕು. ಒಂದು ವೇಳೆ ಈ ವಿಚಾರ ಆತನ ಹೆಂಡತಿಗೆ ತಿಳಿದರೆ ಅವರ ಜೀವನದ ಜೊತೆಗೆ ನಿಮ್ಮ ಜೀವನವು ಹಾಳಾಗುತ್ತದೆ.


ಆದಕಾರಣ ನೀವು ಆತನ ಬಳಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಕಡೆ ಕೆಲಸ ಹುಡುಕಿ. ಹಾಗೇ ನಿಮ್ಮ ಗಂಡನ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ. ಹಾಗೂ ಅವನೊಂದಿಗೆ ನಿಮ್ಮ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿ ಎಂದು ಸಲಹೆ ನೀಡುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಕೆಲಸದವಳು ಪ್ರತಿ ದಿನ ರತಿಕ್ರೀಡೆ ಮಾಡು ಎಂದು ಒತ್ತಾಯಿಸುತ್ತಾಳೆ!