Select Your Language

Notifications

webdunia
webdunia
webdunia
webdunia

ಆ ಸುಖ ಬೇಕಂದರೆ ಮಹಿಳೆ ಹೀಗೆ ಮಾಡೋದು

ಆ ಸುಖ ಬೇಕಂದರೆ ಮಹಿಳೆ ಹೀಗೆ ಮಾಡೋದು
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (15:30 IST)
ಮಹಿಳೆಯರೂ ಲೈಂಗಿಕ ವಿಚಾರದಲ್ಲಿ ಪುರುಷರಷ್ಟೇ ಕಾಮನೆಗಳನ್ನು ಹೊಂದಿರುತ್ತಾರೆ. ಪುರುಷರಷ್ಟು ತೋರ್ಪಡಿಸದೇ ಇದ್ದರೂ ತಮ್ಮ ಕಾಮನೆಗಳನ್ನು ಹತ್ತಿಕ್ಕಲು ಹಸ್ತಮೈಥುನ ತೊಡಗಿಕೊಳ್ಳಲು ಹಿಂಜರಿಯುವುದಿಲ್ಲ.

 
ಆತ್ಮ ರತಿ ಮಾಡಿಕೊಳ್ಳುವುದರಿಂದ ಮಹಿಳೆಯರಿಗೆ ಮುಂದೆ ಮಕ್ಕಳಾಗಲು ತೊಂದರೆಯಾಗುತ್ತದೆಯೇ? ಅಥವಾ  ಲೈಂಗಿಕಾಸಕ್ತಿ ಕುಗ್ಗುವ ಸಾಧ್ಯತೆಯಿದೆಯೇ?

ಅತಿಯಾದರೆ ಅಮೃತವೂ ವಿಷ ಅಂತಾರಲ್ಲ? ಹಾಗೇ ಹಸ್ತ ಮೈಥುನವೂ ಒಂದು ಚಟವಾಗಬಾರದು ಅಷ್ಟೇ. ಇತಿಮಿತಿಯಲ್ಲಿದ್ದರೆ ಮಹಿಳೆಯರೂ ತಮ್ಮ ಕಾಮನೆಗಳನ್ನು ನಿಯಂತ್ರಿಸಲು ಮೈಥುನ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮತ್ತು ಅವಳು : ಆ ಸುಖ ನೀಡೋಕೆ ಯಾರು ಬೆಸ್ಟ್ ಗೊತ್ತಾ?