Select Your Language

Notifications

webdunia
webdunia
webdunia
webdunia

ನನ್ನ ಖಾಸಗಿ ಅಂಗದೊಳಗೆ ತುಂಬಾ ಬಿಸಿ ಇದೆಯಂತೆ!

ನನ್ನ ಖಾಸಗಿ ಅಂಗದೊಳಗೆ ತುಂಬಾ ಬಿಸಿ ಇದೆಯಂತೆ!
ಬೆಂಗಳೂರು , ಭಾನುವಾರ, 9 ಜೂನ್ 2019 (07:06 IST)
ಬೆಂಗಳೂರು : ನನಗೆ 26 ವರ್ಷ ವಯಸ್ಸು, ನಾನು ನನ್ನ ಸಂಗಾತಿಯ ಜೊತೆಗೆ ಸಂಭೋಗ ಹೊಂದಿದ್ದಾಗ ನನ್ನ ಯೋನಿಯೊಳಗೆ ತುಂಬಾ ಬಿಸಿಯಾಗಿದೆಯಂತೆ. ಇದರಿಂದ ನನ್ನ ಸಂಗಾತಿಗೆ ಸುಡುವ ಅನುಭವವಾಗುತ್ತದೆಯಂತೆ. ಇದಕ್ಕೆ ಕಾರಣವೇನು?




ಸಂಭೋಗದ ವೇಳೆ ಹೆಚ್ಚುವರಿ ಘರ್ಷಣೆಯಿಂದ  ಲೂಬ್ರಿಕೆಷನ್ ಕೊರತೆಯಾಗಿ ಹೀಗೆ ಆಗುವ ಸಂಭವವಿರುತ್ತದೆ. ಆದ್ದರಿಂದ ನೀವು ಸಂಭೋಗದ ವೇಳೆ ಲಾಲಾರಸ ಅಥವಾ ಲೂಬಿಕ್ ಜೆಲ್ ಅನ್ನು ಬಳಸಿದರೆ ಉತ್ತಮ. ಬಲವಾದ ಹೊಡೆತದಿಂದ ಅವರಿಗೆ ತಮ್ಮ ಶಿಶ್ನದಲ್ಲಿ ಶಾಖದ ಅನುಭವವಾಗಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಈ ಭಾಗವನ್ನು ಉತ್ತೇಜಿಸಿ