Webdunia - Bharat's app for daily news and videos

Install App

ಗಂಡನ ಬಿಟ್ಟು ಲವರ್ ಜತೆ ಓಡಿಹೋದವಳು ಮಾಡ್ತಿದ್ದಾಳೆ ಅಂಥ ನೀಚ ಕೆಲಸ

Webdunia
ಭಾನುವಾರ, 29 ಸೆಪ್ಟಂಬರ್ 2019 (16:50 IST)
ಪ್ರಶ್ನೆ: ಸರ್, ನಾನು 25 ವರ್ಷದ ಗೃಹಿಣಿ. ಮದುವೆಯಾಗಿ ಒಂದು ಗಂಡು ಮಗುವಿದೆ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ.


ಆದರೆ ಗಂಡನಿಗೆ ನನ್ನ ಮೇಲೆ ಇನ್ನಿಲ್ಲದ ಕೋಪ. ಮಗು ಮುಖ ನೋಡಿ ಸುಮ್ಮನಾಗಿದ್ದಾರೆ. ಆದರೆ ಅವರು ನನಗೆ ವೈಶ್ಯಾವೃತ್ತಿಗೆ ದೂಡಿದ್ದಾರೆ. ಇನಿಯನೊಂದಿಗೆ ಓಡಿಹೋಗಿರುವ ನಿನ್ನ ಕಾಮದ ಚಟ ಎಷ್ಟು ಇದೆಯೋ ಅಷ್ಟೆಲ್ಲಾ ತೀರಿಸಿಕೋ ಅಂತ ವೈಶ್ಯಾಗೃಹಕ್ಕೆ ದೂಡಿದ್ದಾನೆ. ಹಣಕ್ಕಾಗಿ ಗಂಡನೇ ನನ್ನನ್ನು ಬೇರೆಯವರ ಹತ್ತಿರ ಕಳಿಸುತ್ತಿದ್ದಾನೆ. ಏನು ಮಾಡಲಿ?

ಉತ್ತರ: ನೀವು ಮದುವೆಯಾದ ಮೇಲೆ ಗಂಡನಿಗೆ ನಿಯತ್ತಾಗಿರಬೇಕಿತ್ತು. ಆದರೆ ಹಾಗೆ ಮಾಡದೇ ಪ್ರೀತಿಸಿದವನೊಂದಿಗೆ ಓಡಿ ಹೋಗಿ ತಪ್ಪು ಮಾಡಿದ್ದೀರಿ. ಗಂಡ ನಿಮ್ಮನ್ನು ಮಗುವಿನ ಮುಖ ನೋಡಿ ಒಪ್ಪಿಕೊಂಡಿದ್ದಾನೆ ಎಂದಿರುವಿರಿ.

ಆತನ ಮನಸ್ಸಿಗೆ ಮತ್ತೆಂದೂ ನೋವು ಕೊಡಬೇಡಿ. ನಿಮ್ಮ ಕಾಮ ಸುಖವನ್ನು ತೀರಿಸಿಕೊಳ್ಳಲು ಬೇರೆ ಪುರುಷರ ಹತ್ತಿರ ಆತ ಹಣಕ್ಕಾಗಿ ನಿಮ್ಮನ್ನು ಬಿಡುತ್ತಿರುವುದು ಸರಿಯಲ್ಲ. ಇಬ್ಬರೂ ಕುಳಿತುಕೊಂಡು ಮಾತನಾಡಿ, ಸಮಸ್ಯೆ ಪರಿಹರಿಸಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ